ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ ವಿಶೇಷ: 15 ಅದೃಷ್ಟಶಾಲಿಗಳ ಚಿತ್ರಗಳು ಇಲ್ಲಿವೆ

ಕೃಷ್ಣ ಜನ್ಮಾಷ್ಟಮಿ ವಿಶೇಷ: 15 ಅದೃಷ್ಟಶಾಲಿಗಳ ಚಿತ್ರಗಳು ಇಲ್ಲಿವೆ-ತೊಟ್ಟಿಲು ಅಲಂಕಾರ, ಕೃಷ್ಣ ಪಾದ, ರಾಧಾ ಕೃಷ್ಣ ವೇಷದಲ್ಲಿ ಮಕ್ಕಳು ಹಾಗೂ ಸಂಭ್ರಮಾಚರಣೆಯ ಫೋಟೊಗಳನ್ನು ಅಪ್‌ಲೋಡ್‌ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇದಕ್ಕೆ 800ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಬಂದಿರುವ ಎಲ್ಲ ಚಿತ್ರಗಳೂ ಚೆನ್ನಾಗಿಯೇ ಇದ್ದವು. ಅವುಗಳಲ್ಲಿ 15 ಜನರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ, ಅದೃಷ್ಟಶಾಲಿಗಳನ್ನು ಗುರುತಿಸಲಾಗಿದೆ. ಅವರಿಗೆ ಗಿಫ್ಟ್ ವೋಚರ್ ಕಳುಹಿಸಲಾಗುತ್ತದೆ.
Published : 2 ಸೆಪ್ಟೆಂಬರ್ 2021, 12:50 IST
ಫಾಲೋ ಮಾಡಿ
Comments
ಚೈತ್ರಾ, ಮೈಸೂರು
ಚೈತ್ರಾ, ಮೈಸೂರು
ADVERTISEMENT
ಕೀರ್ತಿ ಆಚಾರ್ಯ, ಚಿಕ್ಕಮಗಳೂರು
ಕೀರ್ತಿ ಆಚಾರ್ಯ, ಚಿಕ್ಕಮಗಳೂರು
ಭುವನ್‌ ಪಾಟೀಲ್‌, ರಾಯಚೂರು
ಭುವನ್‌ ಪಾಟೀಲ್‌, ರಾಯಚೂರು
ಅಮಿತ್‌, ಮೈಸೂರು
ಅಮಿತ್‌, ಮೈಸೂರು
ಮೇಧಾಂಶ್, ಬೆಂಗಳೂರು
ಮೇಧಾಂಶ್, ಬೆಂಗಳೂರು
ಸಮನ್ಯು, ಬೆಂಗಳೂರು
ಸಮನ್ಯು, ಬೆಂಗಳೂರು
ಶ್ರೀಕಾಂತ್‌, ಕೊಪ್ಪಳ
ಶ್ರೀಕಾಂತ್‌, ಕೊಪ್ಪಳ
ಮಾನ್ವಿತ, ಗದಗ
ಮಾನ್ವಿತ, ಗದಗ
ಶೋಭಾ, ಬೆಂಗಳೂರು
ಶೋಭಾ, ಬೆಂಗಳೂರು
ಸುಮಂತ್‌, ಕೋಲಾರ
ಸುಮಂತ್‌, ಕೋಲಾರ
ತನ್ಮಯ್‌, ಧಾರವಾಡ
ತನ್ಮಯ್‌, ಧಾರವಾಡ
ಸಾತ್ಮಿಕ್‌ ಪಾಟೀಲ್‌, ಬೀದರ್‌
ಸಾತ್ಮಿಕ್‌ ಪಾಟೀಲ್‌, ಬೀದರ್‌
ವರ್ಷಾ, ತುಮಕೂರು
ವರ್ಷಾ, ತುಮಕೂರು
ಸೃಜನ, ವಿಜಯನಗರ
ಸೃಜನ, ವಿಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT