ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್‌ನ 2022–23ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆರ್. ಶ್ರೀಧರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ವಿವರ ಮತ್ತು ಪಡೆದ ಮತಗಳು: ಆರ್. ಶ್ರೀಧರ್ (ಅಧ್ಯಕ್ಷ, 302 ಮತಗಳು), ಆನಂದ್ ಪಿ. ಬೈದನಮನೆ (ಉಪಾಧ್ಯಕ್ಷ , 327 ಮತಗಳು), ಬಿ.ಪಿ. ಮಲ್ಲಪ್ಪ (ಪ್ರಧಾನ ಕಾರ್ಯದರ್ಶಿ, 340 ಮತಗಳು), ದೊಡ್ಡಬೊಮ್ಮಯ್ಯ (ಕಾರ್ಯದರ್ಶಿ, 176), ಮಹಾಂತೇಶ್ ಎಸ್. ಹಿರೇಮಠ (ಜಂಟಿ ಕಾರ್ಯದರ್ಶಿ, 275 ಮತಗಳು), ಮೋಹನ್ ಕುಮಾರ್ ಬಿ.ಎನ್ (ಖಜಾಂಚಿ, 412 ಮತಗಳು).

ಸಮಿತಿ ಸದಸ್ಯರಾಗಿ ಆಯ್ಕೆಯಾದವರು: ರೋಹಿಣಿ ವಿ. ಅಡಿಗ (307 ಮತಗಳು), ಜಿ. ಗಣೇಶ್ (286 ಮತಗಳು), ಮುನಿ ರಾಮೇಗೌಡ (ರವಿ)(261 ಮತಗಳು) ಡಿ. ಆಲ್‌ಫ್ರೆಡ್ ಟೆನ್ನಿಸನ್ (255 ಮತಗಳು), ಕೆ.ಎಸ್. ಸೋಮಶೇಖರ್ (245 ಮತಗಳು), ಯಾಸಿರ್ ಮುಸ್ತಾಕ್ (242 ಮತಗಳು), ಮಿನಿ ತೇಜಸ್ವಿ (291 ಮತಗಳು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.