ರಾಜ್ಯದ @INCKarnataka ಸರ್ಕಾರವು ತನ್ನ 20 ತಿಂಗಳ ಆಡಳಿತದಲ್ಲಿ ಸಾಧಿ"ಸಿದ್ದು" ಬರೀ ಅಕ್ರಮ-ಅನ್ಯಾಯ-ಭ್ರಷ್ಟಾಚಾರ.
ಅನ್ನಭಾಗ್ಯ ಯೋಜನೆಯಲ್ಲಿ ನುಡಿದಂತೆ 10 ಕೆಜಿ ಅಕ್ಕಿ ನೀಡದೆ, ಕೇಂದ್ರ ಸರ್ಕಾರ ನೀಡುವ 05 ಕೆಜಿ ಅಕ್ಕಿ ತನ್ನದು ಎಂದು ಹೇಳಿಕೊಳ್ಳುತ್ತಾ, ಆ 05 ಕೆಜಿ ಅಕ್ಕಿಯನ್ನು ಸಹ ಸರಿಯಾಗಿ ವಿತರಿಸದೆ ಕಳ್ಳಾಟವಾಡುತ್ತಿದೆ… pic.twitter.com/DmGGLUytKx