ವಾಷಿಂಗ್ಟನ್: ಟ್ವಿಟರ್, ಫೇಸ್‌ಬುಕ್ ಮತ್ತು ಗೂಗಲ್ ಸಾಮಾಜಿಕ ಜಾಲತಾಣಗಳು, ನಮ್ಮ ಪಕ್ಷದ ಸೆನೆಟರ್‌ಗಳು ಪರಂಪರೆಯ ವಿರೋಧಿ, ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪಿಸುತ್ತಿವೆ ಎಂದು ರಿಪಬ್ಲಿಕನ್ ಸೆನೆಟರ್‌ಗಳು ದೂರಿದ್ದಾರೆ.

ಈ ಸಂಬಂಧ ಟ್ವಿಟ್ಟರ್‌ನ ಸಿಇಒ ಜಾಕ್ ಡೊರ್ಸೆ, ಫೇಸ್‌ಬುಕ್‌ನ ಮಾರ್ಕ್ ಜ್ಯುಕರ್ ಬರ್ಗ್ ಮತ್ತು ಗೂಗಲ್‌ನ ಸುಂದರ್ ಪಿಚ್ಚೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಬುಧವಾರಸೆನೆಟ್ ವಾಣಿಜ್ಯ ಸಮಿತಿ ನೋಟಿಸ್ ಜಾರಿ ಮಾಡಿದೆ. ಲಿಖಿತ ಆದೇಶದ ಸೂಚನೆ ನಂತರ, ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಿತಿ ಎದುರು ಹಾಜರಾಗಲು ಮೂರು ಕಂಪನಿಗಳ ಸಿಇಒಗಳು ಒಪ್ಪಿದ್ದಾರೆ.

ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಟೆಕ್ ದೈತ್ಯರೆಂದೇ ಗುರುತಿಸುವ ಮೂರು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ.

‘ನಮ್ಮ ಪಕ್ಷವನ್ನು ಉದ್ದೇಶಪೂರ್ವಕಾಗಿ ಸಂಪ್ರದಾಯವಾದಿ ಮತ್ತು ಧಾರ್ಮಿಕ ವಿರೋಧಿ ಎಂದು ಆಧಾರರಹಿತವಾಗಿ ದೂರಲಾಗುತ್ತಿದೆ‘ ಎಂದು ಆಕ್ಷೇಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.