ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಿಂದಲೂ ಕಾಣಿಸುವ ಮಂಜುಗಡ್ಡೆ!

Last Updated 18 ಜುಲೈ 2018, 18:33 IST
ಅಕ್ಷರ ಗಾತ್ರ

ಬರ್ಲಿನ್ (ಎಪಿ): ಜರ್ಮನಿಯ ಗ್ರೀನ್‌ಲ್ಯಾಂಡ್ ಕರಾವಳಿಯ ಇನ್ನಾರ್‌ಸ್ಯೂ ಸಮೀಪ ಭಾರಿ ಗಾಳಿ ಹಾಗೂ ಅಲೆಗಳಿಂದಾಗಿ 1.1 ಕೋಟಿ ಟನ್ ಗಾತ್ರದ ಬೃಹತ್ ಮಂಜುಗಡ್ಡೆಯೊಂದು ತೇಲಿ ಬಂದಿದ್ದು, ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಇದರ ಚಿತ್ರ ಬಿಡುಗಡೆ ಮಾಡಿದೆ.

ಇದು ಕರಗಿದಲ್ಲಿ ಪ್ರವಾಹದ ಭೀತಿಯಿಂದ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಭಾರಿ ಗಾಳಿ ಹಾಗೂ ದೊಡ್ಡ ಗಾತ್ರದ ಅಲೆಗಳಿಂದಾಗಿ ಈ ಮಂಜುಗಡ್ಡೆ ಸಮುದ್ರ ತೀರಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT