ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಾಲ್ವರ ಸಾವು

ಟೊಮಹಾಕ್ ಕ್ಷಿಪಣಿ ಒದಗಿಸುವಂತೆ ಟ್ರಂಪ್‌ಗೆ ಝೆಲೆನ್‌ಸ್ಕಿ ಮನವಿ
Published : 25 ಅಕ್ಟೋಬರ್ 2025, 13:22 IST
Last Updated : 25 ಅಕ್ಟೋಬರ್ 2025, 13:22 IST
ಫಾಲೋ ಮಾಡಿ
Comments
ಅಮೆರಿಕಕ್ಕೆ ಝೆಲೆನ್‌ಸ್ಕಿ ಮನವಿ:
ತನಗೆ ಸೇನಾ ನೆರವು ನೀಡಿರುವ ಐರೋಪ್ಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಲಂಡನ್‌ನಲ್ಲಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ, ಶಕ್ತಿಶಾಲಿ ಟೊಮಹಾಕ್‌ ಕ್ಷಿಪಣಿಗಳನ್ನು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT