ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಭಾರಿ ಅಣ್ವಸ್ತ್ರ ಯುದ್ಧ ನಿಲ್ಲಿಸಿದೆವು: ಡೊನಾಲ್ಡ್‌ ಟ್ರಂಪ್‌

Published : 13 ಮೇ 2025, 0:30 IST
Last Updated : 13 ಮೇ 2025, 0:30 IST
ಫಾಲೋ ಮಾಡಿ
Comments
ಭಾರತ–ಪಾಕಿಸ್ತಾನದ ಮಧ್ಯೆ ಭಾರಿ ಅಣ್ವಸ್ತ್ರ ಯುದ್ಧ ನಡೆಯುವುದರಲ್ಲಿತ್ತು. ನಾವು ಇದನ್ನು ನಿಲ್ಲಿಸಿದ್ದೇವೆ. ನನ್ನ ಪ್ರಕಾರ ಇದು ಶಾಶ್ವತವಾದ ಕದನ ವಿರಾಮವಾಗಿರಲಿದೆ
ADVERTISEMENT
ನೋಡಿ ಈ ಸಂಘರ್ಷವನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ. ನೀವು ಇದನ್ನು ನಿಲ್ಲಿಸಿದರೆ ನಾವು ನಿಮ್ಮೊಂದಿಗೆ ಬಹಳಷ್ಟು ವ್ಯಾಪಾರ ಮಾಡುತ್ತೇವೆ. ಇಲ್ಲವಾದರೆ ಇಲ್ಲ. ಬಹುಶಃ ವ್ಯಾಪಾರವನ್ನು ನನ್ನಷ್ಟು ಚೆನ್ನಾಗಿ ಬಳಸಿಕೊಂಡಷ್ಟು ಬೇರೆ ಯಾರೂ ಬಳಸಿಕೊಂಡಿಲ್ಲ ಅನ್ನಿಸುತ್ತದೆ. ಎರಡೂ ದೇಶಗಳು ಬಹಳಷ್ಟು ಕಾರಣಗಳಿಗೆ ಸಂಘರ್ಷ ಅಂತ್ಯಗೊಳಿಸಿದರು. ಆದರೆ, ವ್ಯಾಪಾರದ ಕಾರಣವೇ ಇಬ್ಬರಿಗೂ ಮುಖ್ಯವಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT