ವಾಷಿಂಗ್ಟನ್: ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ. ಮೂರು ಎಲೆಕ್ಟೋರ್ ಮತಗಳನ್ನೂ ಪಡೆದಿದ್ದು ಇವರ ಎಲೆಕ್ಟೋರ್ ಮತ ಒಟ್ಟು 217 ಆಗಿದೆ.

ರಿಪಬ್ಲಿಕನ್ ಪಕ್ಷ ಇಲ್ಲಿ ಸೆನೆಟ್ ಸ್ಥಾನವನ್ನೂ ಉಳಿಸಿಕೊಂಡಿದೆ. ಪಕ್ಷದ ಡಾನ್ ಸುಲೈವನ್ ಅವರು ಜಯ ಗಳಿಸಿದ್ದಾರೆ

ಅಮೆರಿಕದ ಸೆನೆಟ್‌ನಲ್ಲಿ ಒಟ್ಟು 100 ಸದಸ್ಯರಿದ್ದು ರಿಪಬ್ಲಿಕನ್ ಪಕ್ಷ ಈಗ ಒಟ್ಟು 50 ಸದಸ್ಯರನ್ನು ಹೊಂದಿದೆ.

ಡೆಮಾಕ್ರಟಿಕ್ ಪಕ್ಷ 48 ಸ್ಥಾನಗಳನ್ನು ಹೊಂದಿದ್ದು ಸೆನೆಟ್‌ನ 2 ಸ್ಥಾನಗಳಿಗೆ ಜನವರಿ 5ರಂದು ಚುನಾವಣೆ ನಡೆಯಲಿದೆ.

ಒಟ್ಟು 538 ಎಲೆಕ್ಟೋರ್ ಮತಗಳ ಪೈಕಿ ಜೋ ಬೈಡನ್ ಅವರು 279 ಮತಗಳನ್ನು ಪಡೆದಿದ್ದು ಈಗಾಗಲೇ ಅವರನ್ನು ವಿಜಯಿ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.