ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲಿದ್ದ ನಂಬಿಕೆಯನ್ನು ಉಕ್ರೇನಿಯನ್ನರು ಕೊಂಚ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ರಷ್ಯಾದ ವಿರುದ್ಧ ಸಂಘರ್ಷ ಶುರುವಾದಾಗಿನಿಂದಲೂ ಉಕ್ರೇನಿಯನ್ನರು ತಮ್ಮ ಅಧ್ಯಕ್ಷ ಝೆಲೆನ್ಸ್ಕಿ ಪರವಾಗಿ ಬಂಡೆಯಂತೆ ನಿಂತಿದ್ದರು.

ಝೆಲೆನ್ಸ್ಕಿ ಅವರು ದೇಶದಲ್ಲಿನ ಭ್ರಷ್ಟಾಚಾರ ವಿರೋಧಿ ಕಾವಲುಗಾರರ ಸ್ವಾತಂತ್ರ್ಯವನ್ನು ತಡೆಯುವ ಕಾನೂನು ಜಾರಿಗೊಳಿಸಿದ್ದರಿಂದ, ಮೊದಲ ಬಾರಿಗೆ ಅವರ ನಾಯಕತ್ವದ ವಿರುದ್ಧ ಪ್ರತಿಭಟನೆ ನಡೆದಿತ್ತು.

ದೇಶದಾದ್ಯಂತ ಪ್ರತಿಭಟನೆ ವ್ಯಾಪಿಸಿದ್ದರಿಂದ ಝೆಲೆನ್ಸ್ಕಿ ಅವರು ಹೊಸ ಕಾನೂನನ್ನು ವಾಪಸ್ ಪಡೆದಿದ್ದರು. ಈ ವಿದ್ಯಮಾನದ ಬಳಿಕವೂ ವೊಲೊಡಿಮಿರ್ ಬಗ್ಗೆ ಉಕ್ರೇನಿಯನ್ನರು ಹೊಂದಿದ್ದ ನಂಬಿಕೆಯು ಕೊಂಚ ಕುಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.