ಕೈರೊ (ಪಿಟಿಐ): ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಹಾಗೂ ಮುಸ್ಲಿಂ ಬ್ರದರ್ ಹುಡ್ನ ೫೦೦ಕ್ಕೂ ಹೆಚ್ಚು ಬೆಂಬಲಿಗರನ್ನು ಸೋಮವಾರ ಗಲ್ಲಿಗೇರಿಸಲಾಗಿದೆ.
ಪೊಲೀಸರ ಹತ್ಯೆ ಮತ್ತು ವಿದ್ವಂಸಕ ಕೃತ್ಯ ಪ್ರಕರಣಕ್ಕೆ ಸಾಮೂಹಿಕ ವಿಚಾರಣೆ ನಡೆಸಿದ ನ್ಯಾಯಾಲಯ ಮೊರ್ಸಿ ಅವರ ೫೨೯ ಬೆಂಬಲಿಗರಿಗೆ ಮರಣದಂಡನೆ ವಿಧಿಸಿತು.