ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವನ್ಮುಖಿ

ADVERTISEMENT

ಆಮ್‌ ಆದ್ಮಿಯ ಮಾಧ್ಯಮ ವ್ಯಾಯೋಗ

‘ಕಾನೂನು ಎನ್ನುವುದು ಎಲ್ಲರಿಗೂ ಸಮಾನ, ಆದರೆ ಸಲ್ಮಾನನಿಗೆ ಮಾತ್ರ ವಿಶೇಷ ಸ್ಥಾನಮಾನ’ ಎಂದೋ ‘ಕಾನೂನು ಹೇಳುವ ಅಪರಾಧ ಯಾವುದಾದರೂ ಆಗಿರಲಿ, ಜಯಲಲಿತಾಗೇ ಜಯ’ ಎಂದೋ ದೇಶದಾದ್ಯಂತ ಸಿನಿಕರು ಏನಾದರೂ ಸೀನಿಕೊಳ್ಳಲಿ ಬಿಡಿ; ಏಕೆಂದರೆ ‘ಕಾನೂನು ಒಂದು ಕತ್ತೆ’ ಎಂದು ತಿಳಿದವರು ಎಂದೋ ಹೇಳಿಬಿಟ್ಟಿದ್ದಾರೆ. ಕಾನೂನು ಅನ್ವಯಕ್ಕೂ ಯಾರು, ಯಾವಾಗ, ಎಲ್ಲಿ, ಏನು, ಮತ್ತು ಹೇಗೆ ಎಂಬ ‘ಪಂಚಾಂಗದ ಪ್ರಭಾವ’ ಇದ್ದೇ ಇರುತ್ತದೆ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳಿವೆ.
Last Updated 16 ಜೂನ್ 2018, 9:15 IST
fallback

ನೂರಾರು ಭಾಷೆಗಳಲ್ಲೂ ಅಭಿವೃದ್ಧಿಯ ಮಾತೊಂದೇ

ಜನಪರ ಆಲೋಚನೆಗಳನ್ನು ಎಲ್ಲರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಕುರಿತು ಚಿಂತಿಸುವುದು ಅಗತ್ಯ
Last Updated 16 ಜೂನ್ 2018, 9:15 IST
fallback

ಮೋದಿ: ಆನ್‌ಲೈನ್‌, ಆಫ್‌ಲೈನ್‌

ಭಾರತದ ಯಾವ ಪ್ರಧಾನಮಂತ್ರಿಗೂ ಇದನ್ನು ಸಾಧಿಸಲು ಆಗಿರಲಿಲ್ಲ. ಕಾಲದ ಓಟದ ಜೊತೆ ಹೀಗೆ ದಾಪುಗಾಲು ಹಾಕಲು ಯಾರಿಗೂ ಸಾಧ್ಯವಾಗಿರಲಿಲ್ಲ. ನಿಜಕ್ಕೂ ನರೇಂದ್ರ ಮೋದಿ ಅವರ ಬೆರಳ ತುದಿಯಲ್ಲಿ ಭೂಮಂಡಲವಿದೆ.
Last Updated 16 ಜೂನ್ 2018, 9:15 IST
fallback

ಕೇದಿಗೆಯ ಬನದಲ್ಲಿ ಕಾಣುವ ಹಾವು

ಜೂನ್ 25- ಭಾರತ ದೇಶವು ಎಂದೂ ಮರೆಯದ, ಮರೆಯಲಾಗದ ‘ಆ ದಿನ’ಕ್ಕೆ ಈಗ ನಲವತ್ತು ವರ್ಷ. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಯಾದ ಆ ದುರ್ದಿನವನ್ನು ‘ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ’ ಹಲವರು ಹಲವು ರೀತಿಗಳಲ್ಲಿ ನೆನಪು ಮಾಡಿಕೊಳ್ಳುತ್ತ ಇರುತ್ತಾರೆ. ಆದರೆ ಲಾಲ್‌ಕೃಷ್ಣ ಅಡ್ವಾಣಿ ಅಂಥವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ದಿನವನ್ನು ನೆನಪಿಸಿಕೊಳ್ಳುತ್ತ ‘ದೇಶದಲ್ಲಿ ತುರ್ತು ಪರಿಸ್ಥಿತಿ ಮತ್ತೆ ಮರಳುವ ಎಲ್ಲ ಲಕ್ಷಣ ಕಾಣುತ್ತಿದೆ’ ಎಂದು ಹೇಳಿದ್ದನ್ನು ಮಾತ್ರ, ಇದು ಎಂಬತ್ತೇಳರ ವೃದ್ಧನ ಅರಳುಮರಳು ಮಾತು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ.
Last Updated 16 ಜೂನ್ 2018, 9:15 IST
fallback

ಪ್ರಶಸ್ತಿ: ಬೆಲ್ಲವೂ ಅಲ್ಲ, ಬೀಗವೂ ಅಲ್ಲ!

ಇತಿಹಾಸದ ಯಾವ ಹುಣ್ಣಿಗೂ ಧರ್ಮಾಧಿಕಾರ ಮುಲಾಮು ಹಚ್ಚಿದ ನಿದರ್ಶನ ಇಲ್ಲ
Last Updated 16 ಜೂನ್ 2018, 9:15 IST
fallback

ದೇಶದ ನಂಬರ್ ಒನ್ ಸಮಸ್ಯೆ ಯಾವುದು?

ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಅವಸರದ ಕ್ರಮಗಳು ಅಗತ್ಯ
Last Updated 16 ಜೂನ್ 2018, 9:15 IST
fallback

ಮೈಲಾರ್ಡ್! ನೀವೇ ಹೀಗಂದುಬಿಟ್ಟರೆ ಹೇಗೆ?

ಮೀಸಲಾತಿಯನ್ನು ವಿರೋಧಿಸುವುದಕ್ಕೆ ಮುನ್ನ ಚರಿತ್ರೆಯ ಹಿನ್ನೋಟ ಅಗತ್ಯ.
Last Updated 16 ಜೂನ್ 2018, 9:15 IST
fallback
ADVERTISEMENT

ಅಸಮಾನತೆ ಸುಡಲು ಬೆಂಕಿಯೊಂದೇ ಸಾಲದು

ರಾಮಾಯಣದ ಸೀತೆ ಮತ್ತು ಮಹಾ­ಭಾರತದ ಗೀತೆ – ಈ ಎರಡು ಹೆಸರು­ಗಳಿಗೂ ಸಮಾನವಾದ ಪದ ಹೇಳಿ ಎಂದು ಕೇಳಿ­ದರೆ, ‘ಯುದ್ಧ’ ಎಂದು ಯಾರಾದರೂ ಥಟ್ ಅಂತ ಹೇಳಬಹುದು.
Last Updated 16 ಜೂನ್ 2018, 9:15 IST
fallback

ಹುತ್ತವ ಬಡಿದರೆ ಹಾವು ಸಾಯುವುದಿಲ್ಲ 

ಇಡೀ ದೇಶಕ್ಕೆ ದೇಶವೇ ಮಾತನಾಡುವ ಮೂರು ವಿಷಯಗಳ ಒಂದು ಪಟ್ಟಿಯನ್ನು ಯಾರು ತಯಾರಿಸಿದರೂ ಅದರಲ್ಲಿ ‘ಮೀಸಲಾತಿ’ ಎಂಬುದಂತೂ ಇದ್ದೇ ಇರುತ್ತದೆ; ಇನ್ನೆರಡು ವಿಷಯಗಳು ಅವರವರ ಇಷ್ಟಕಷ್ಟಗಳಿಗೆ ತಕ್ಕಂತೆ ಬದಲಾಗಬಹುದು.
Last Updated 16 ಜೂನ್ 2018, 9:15 IST
fallback

ಈ ದೇಶದ ಹದ ರಕ್ಷಿಸುವ ಆ ಎರಡು ಪದ

ಗಣರಾಜ್ಯೋತ್ಸವ ಎಂಬ ರಾಷ್ಟ್ರೀಯ ಹಬ್ಬ ಈ ವರ್ಷದ ಹಾಗೆ ಎಂದೂ ಝಗಮಗಿ­ಸಿರಲಿಲ್ಲ ಎಂಬ ಮಾತನ್ನು ಬೇರೆ ಬೇರೆ ಕಾರಣ­ಗಳಿಂದಾಗಿ ಇಡೀ ದೇಶಕ್ಕೆ ದೇಶವೇ ಒಪ್ಪ­ಬಹುದು. ಉತ್ಸವದ ಅತಿಥಿಯಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಂದದ್ದೇ ಬಹಳ ದೊಡ್ಡ ವಿಶೇಷ ಎನ್ನುವುದಷ್ಟೇ ಅಲ್ಲ, ಇನ್ನಿತರ ಸಣ್ಣಪುಟ್ಟ ಸಂಗತಿಗಳಿಂದಲೂ ಅದು ಜನರ ಮನ ಅಥವಾ ಗಮನ ಸೆಳೆಯಿತು.
Last Updated 16 ಜೂನ್ 2018, 9:15 IST
fallback
ADVERTISEMENT