ಬುಧವಾರ, 16 ಜುಲೈ 2025
×
ADVERTISEMENT

ಸುದ್ದಿ

ADVERTISEMENT

Fact Check: ಆಜಾದ್ ಬೆಂಬಲಿಗರಿಗೆ ಪೊಲೀಸರಿಂದ ತಕ್ಕ ಶಾಸ್ತಿ; ಇದು ಸುಳ್ಳು ಸುದ್ದಿ

Social Media: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎರಡು ಹಳೆಯ ವಿಡಿಯೋಗಳನ್ನು ಉತ್ತರ ಪ್ರದೇಶದ ಚಂದ್ರಶೇಖರ್ ಆಜಾದ್ ಬೆಂಬಲಿಗರ ಹಲ್ಲೆಯಂತೆ ತೋರಿಸಿ ತಪ್ಪು ಮಾಹಿತಿಯನ್ನು ಹಂಚಲಾಗುತ್ತಿದೆ.
Last Updated 16 ಜುಲೈ 2025, 0:30 IST
Fact Check: ಆಜಾದ್ ಬೆಂಬಲಿಗರಿಗೆ ಪೊಲೀಸರಿಂದ ತಕ್ಕ ಶಾಸ್ತಿ; ಇದು ಸುಳ್ಳು ಸುದ್ದಿ

ನಿರೀಕ್ಷೆ ಹೆಚ್ಚಿಸಿದ ಶುಕ್ಲಾ ಸಾಹಸ: ಜಿತೇಂದ್ರ ಸಿಂಗ್‌

2027ರ ಮೊದಲ ತ್ರೈಮಾಸಿಕದಲ್ಲಿ ಮಾನವಸಹಿತ ಗಗನಯಾನ
Last Updated 15 ಜುಲೈ 2025, 16:21 IST
ನಿರೀಕ್ಷೆ ಹೆಚ್ಚಿಸಿದ ಶುಕ್ಲಾ ಸಾಹಸ: ಜಿತೇಂದ್ರ ಸಿಂಗ್‌

ಎಐಎಂಐಎಂ ನೋಂದಣಿ ರದ್ದು: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಜಾತಿ ನೆಚ್ಚಿಕೊಂಡ ಪಕ್ಷಗಳು ದೇಶಕ್ಕೆ ಅಪಾಯಕಾರಿ
Last Updated 15 ಜುಲೈ 2025, 16:13 IST
ಎಐಎಂಐಎಂ ನೋಂದಣಿ ರದ್ದು: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

Nipah Contact Tracing: ತಿರುವನಂತಪುರ/ಪಾಲಕ್ಕಾಡ್: ಕೇರಳ ರಾಜ್ಯದಲ್ಲಿ ಮೂವರು ನಿಫಾ ಸೋಂಕಿತರ ಜೊತೆ 675 ಮಂದಿಗೆ ಸಂಪರ್ಕ ಇರುವುದು ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 82 ಮಂದಿಯ ಪರೀಕ್ಷಾ ವರದಿ ನೆಗೆಟಿವ್
Last Updated 15 ಜುಲೈ 2025, 16:11 IST
ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

Mumbai Blasts : 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಹಾಗೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್‌ ನಿಕಮ್ ಮಾತನಾಡಿದ್ದಾರೆ.
Last Updated 15 ಜುಲೈ 2025, 15:42 IST
ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ: ಅಖಿಲೇಶ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
Last Updated 15 ಜುಲೈ 2025, 15:41 IST
ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ: ಅಖಿಲೇಶ್

Ceasefire | ಸಂಘರ್ಷ ಅಂತ್ಯಗೊಂಡಿದೆ: ಸಿರಿಯಾ ಸರ್ಕಾರ

Syria announces ceasefire: ‘ದುರೂಸ್‌ ಪಂಗಡದ ಪಡೆ ಹಾಗೂ ಸುನ್ನಿ ಬದಾವಿ ಬುಡಕಟ್ಟು ಪಂಗಡದ ಮಧ್ಯೆ ನಡೆಯುತ್ತಿದ್ದ ಸಂಘರ್ಷ ಅಂತ್ಯಗೊಂಡಿದೆ’ ಎಂದು ಸಿರಿಯಾ ಸರ್ಕಾರ ಹೇಳಿದೆ. ಸಂಘರ್ಷದಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದರು.
Last Updated 15 ಜುಲೈ 2025, 15:36 IST
Ceasefire | ಸಂಘರ್ಷ ಅಂತ್ಯಗೊಂಡಿದೆ: ಸಿರಿಯಾ ಸರ್ಕಾರ
ADVERTISEMENT

ಪೋಶೆ ಕಾರು ಅಪಘಾತ: ಪೊಲೀಸರ ಮನವಿ ತಿರಸ್ಕರಿಸಿದ ಜೆಜೆಬಿ

Juvenile Justice Pune: ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಎದುರು ಸಂಘರ್ಷಕ್ಕೆ ಒಳಪಟ್ಟ 17 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಲು ಕೋರಿದ್ದ ಪುಣೆ ನಗರ ಪೊಲೀಸರ ಮನವಿಯನ್ನು ಬಾಲ ನ್ಯಾಯ ಮಂಡಳಿಯು ಮಂಗಳವಾರ ತಿರಸ್ಕರಿಸಿದೆ.
Last Updated 15 ಜುಲೈ 2025, 15:36 IST
ಪೋಶೆ ಕಾರು ಅಪಘಾತ: ಪೊಲೀಸರ ಮನವಿ ತಿರಸ್ಕರಿಸಿದ ಜೆಜೆಬಿ

ನವದೆಹಲಿ: ವರಿಷ್ಠರ ಭೇಟಿಯಾದ ಅರವಿಂದ ಬೆಲ್ಲದ

Aravind Bellad Lobbying: ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚಿಸಿದರು
Last Updated 15 ಜುಲೈ 2025, 15:27 IST
ನವದೆಹಲಿ: ವರಿಷ್ಠರ ಭೇಟಿಯಾದ ಅರವಿಂದ ಬೆಲ್ಲದ

‘ತಮಿಳುನಾಡಿನಲ್ಲಿ ಕೇಸರಿ ಒಳಸಂಚು ಯಶಸ್ವಿಯಾಗದು’: ಎಂ.ಕೆ. ಸ್ಟಾಲಿನ್

DMK Political Stand: ಚೆನ್ನೈ: ತಮಿಳುನಾಡನ್ನು ವಿಭಜಿಸುವ ‘ದೆಹಲಿಯ ಕೇಸರಿ ಒಳಸಂಚು’ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು
Last Updated 15 ಜುಲೈ 2025, 15:22 IST
‘ತಮಿಳುನಾಡಿನಲ್ಲಿ ಕೇಸರಿ ಒಳಸಂಚು ಯಶಸ್ವಿಯಾಗದು’: ಎಂ.ಕೆ. ಸ್ಟಾಲಿನ್
ADVERTISEMENT
ADVERTISEMENT
ADVERTISEMENT