ಸೋಮವಾರ, 14 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

Axiom-4 Mission: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
Last Updated 14 ಜುಲೈ 2025, 16:24 IST
ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

Nimisha Priya Case: ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌
Last Updated 14 ಜುಲೈ 2025, 16:19 IST
ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

fuel switch locking system : ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಸೋಮವಾರ ನಿರ್ದೇಶನ ನೀಡಿದೆ.
Last Updated 14 ಜುಲೈ 2025, 16:05 IST
ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

Andhra Lorry Accident: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟ ಮಂಡಲ ಸಮೀಪ ಮಾವಿನ ಹಣ್ಣು ತುಂಬಿದ್ದ ಲಾರಿ ಭಾನುವಾರ ರಾತ್ರಿ ಮಗುಚಿ ಬಿದ್ದು 9 ದಿನಗೂಲಿ ಕಾರ್ಮಿಕರು ಸಾವಿಗೀಡಾಗಿದ್ದಾರೆ.
Last Updated 14 ಜುಲೈ 2025, 16:03 IST
ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ

SIMI Ban Extension: ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್‌ ಚಳವಳಿ (ಎಸ್‌ಐಎಂಐ) ಸಂಘಟನೆ ಮೇಲಿನ ರದ್ದತಿಯನ್ನು ಐದು ವರ್ಷ ವಿಸ್ತರಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿತು.
Last Updated 14 ಜುಲೈ 2025, 15:58 IST
ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ

ಹುತಾತ್ಮರ ದಿನಾಚರಣೆ: ತಡೆಗೋಡೆ ಹತ್ತಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ!

Martyrs Day Kashmir: ಹುತಾತ್ಮರ ದಿನಾಚರಣೆಗೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ಆಡಳಿತದ ನಡುವಿನ ತಿಕ್ಕಾಟ ಸೋಮವಾರ ತೀವ್ರಗೊಂಡಿದೆ.
Last Updated 14 ಜುಲೈ 2025, 15:46 IST
ಹುತಾತ್ಮರ ದಿನಾಚರಣೆ: ತಡೆಗೋಡೆ ಹತ್ತಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ!

ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ

Air India Crash: ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ
Last Updated 14 ಜುಲೈ 2025, 14:40 IST
ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ
ADVERTISEMENT

ನಾಗರಿಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಳ್ಳಿ: ಸುಪ್ರೀಂ ಕೋರ್ಟ್

SC mulls framing guidelines: ನಾಗರಿಕರು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಸ್ವಯಂ ನಿಯಂತ್ರಣ ಪಾಲಿಸಬೇಕು–ಸುಪ್ರೀಂ ಕೋರ್ಟ್.
Last Updated 14 ಜುಲೈ 2025, 14:13 IST
ನಾಗರಿಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಳ್ಳಿ: ಸುಪ್ರೀಂ ಕೋರ್ಟ್

ವ್ಯಂಗ್ಯಚಿತ್ರ ಪ್ರಕರಣ: ವಾಕ್‌ ಸ್ವಾತಂತ್ರ್ಯದ ‘ದುರುಪಯೋಗ’ ಎಂದ ಸುಪ್ರೀಂ ಕೋರ್ಟ್‌

Supreme Court On Freedom of Expression: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ‘ದುರುಪಯೋಗ’ ಮಾಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.
Last Updated 14 ಜುಲೈ 2025, 13:57 IST
ವ್ಯಂಗ್ಯಚಿತ್ರ ಪ್ರಕರಣ: ವಾಕ್‌ ಸ್ವಾತಂತ್ರ್ಯದ ‘ದುರುಪಯೋಗ’ ಎಂದ ಸುಪ್ರೀಂ ಕೋರ್ಟ್‌

ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ

‘ಸಾಧ್ಯವಾಗುವುದನ್ನೆಲ್ಲ ಮಾಡುತ್ತಿದ್ದೇವೆ, ಹೆಚ್ಚು ಏನನ್ನೂ ಮಾಡಲಾಗದು’
Last Updated 14 ಜುಲೈ 2025, 12:34 IST
ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ
ADVERTISEMENT
ADVERTISEMENT
ADVERTISEMENT