ಸೋಮವಾರ, 21 ಜುಲೈ 2025
×
ADVERTISEMENT

ಕ್ರಿಕೆಟ್

ADVERTISEMENT

ಟಿ20 ಪಂದ್ಯದಲ್ಲಿ 110ಕ್ಕೆ ಆಲೌಟ್: ಬಾಂಗ್ಲಾದೇಶ ಎದುರು ಮುಗ್ಗರಿಸಿದ ಪಾಕಿಸ್ತಾನ

T20 Cricket Match: ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ ಕೇವಲ 110 ರನ್‌ಗೆ ಆಲೌಟ್‌ ಆಯಿತು.
Last Updated 21 ಜುಲೈ 2025, 10:37 IST
ಟಿ20 ಪಂದ್ಯದಲ್ಲಿ 110ಕ್ಕೆ ಆಲೌಟ್: ಬಾಂಗ್ಲಾದೇಶ ಎದುರು ಮುಗ್ಗರಿಸಿದ ಪಾಕಿಸ್ತಾನ

IND vs ENG Test|ನಾಲ್ಕನೇ ಟೆಸ್ಟ್‌ ಆರಂಭಕ್ಕೂ ಮುನ್ನ ಭಾರತಕ್ಕೆ ಗಾಯಾಳುಗಳ ಚಿಂತೆ

India Injury Woes: ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ ನಿತೀಶ್ ಕುಮಾರ್‌ ಅವರು ಭಾನುವಾರ ಅಭ್ಯಾಸ ವೇಳೆ ಮೊಳಕಾಲು ಗಾಯಕ್ಕೆ ತುತ್ತಾಗಿದ್ದು, ನಾಲ್ಕನೇ ಟೆಸ್ಟ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
Last Updated 21 ಜುಲೈ 2025, 5:16 IST
IND vs ENG Test|ನಾಲ್ಕನೇ ಟೆಸ್ಟ್‌ ಆರಂಭಕ್ಕೂ ಮುನ್ನ ಭಾರತಕ್ಕೆ ಗಾಯಾಳುಗಳ ಚಿಂತೆ

ಇಂಗ್ಲೆಂಡ್‌ನಲ್ಲೇ ಡಬ್ಲ್ಯುಟಿಸಿ ಫೈನಲ್‌

ಮುಂದಿನ ಮೂರು ಡಬ್ಲ್ಯುಟಿಸಿ ಫೈನಲ್‌ಗಳಿಗೆ ಇ.ಸಿ.ಬಿ ಆತಿಥ್ಯ l ಐಸಿಸಿ ಸಭೆಯಲ್ಲಿ ನಿರ್ಣಯ
Last Updated 20 ಜುಲೈ 2025, 23:04 IST
ಇಂಗ್ಲೆಂಡ್‌ನಲ್ಲೇ ಡಬ್ಲ್ಯುಟಿಸಿ ಫೈನಲ್‌

ಯುನೈಟೆಡ್‌ ಫುಟ್‌ಬಾಲ್‌ ಆಟಗಾರರ ಭೇಟಿ ಮಾಡಿದ ಭಾರತ ಕ್ರಿಕೆಟ್‌ ತಂಡ

Manchester United: ಮ್ಯಾಂಚೆಸ್ಟರ್‌: ಶುಭಮನ್ ಗಿಲ್ ನಾಯಕತ್ವದ ಭಾರತ ಬಳಗವು ಭಾನುವಾರ ಸುಪ್ರಸಿದ್ಧ ಮ್ಯಾಂಚೆಸ್ಟರ್ ಫುಟ್‌ಬಾಲ್ ಕ್ಲಬ್‌ ತಂಡವನ್ನು ಭೇಟಿ ಮಾಡಿತು. ಉಭಯ ತಂಡಗಳ ಆಟಗಾರರು ಪರಸ್ಪರ ತಮ್ಮ ಪೋಷಾಕುಗಳನ್ನು ವಿನಿಮಯ ಮಾಡಿಕೊಂಡರು.
Last Updated 20 ಜುಲೈ 2025, 22:30 IST
ಯುನೈಟೆಡ್‌ ಫುಟ್‌ಬಾಲ್‌ ಆಟಗಾರರ ಭೇಟಿ ಮಾಡಿದ ಭಾರತ ಕ್ರಿಕೆಟ್‌ ತಂಡ

ಯುವ ಕ್ರಿಕೆಟ್‌: ಇಂಗ್ಲೆಂಡ್‌ ಎದುರು ಭಾರತ ಮೇಲುಗೈ

India U19 Team: ಚೆಮ್ಸ್‌ಫೋರ್ಡ್‌ (ಬ್ರಿಟನ್‌): ಭಾರತ ಯುವ ತಂಡದ (19 ವರ್ಷದೊಳಗಿವರ) ಬೌಲರ್‌ಗಳು, ಭಾನುವಾರ ಆರಂಭಗೊಂಡ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಮೇಲುಗೈ ಸಾಧಿಸಿದರು. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು.
Last Updated 20 ಜುಲೈ 2025, 21:03 IST
ಯುವ ಕ್ರಿಕೆಟ್‌: ಇಂಗ್ಲೆಂಡ್‌ ಎದುರು ಭಾರತ ಮೇಲುಗೈ

ಮೂರು WTC ಫೈನಲ್‌ಗಳಿಗೆ ಇಂಗ್ಲೆಂಡ್ ಆತಿಥ್ಯ: ICC ಸಭೆಯಲ್ಲಿ ಮಹತ್ವದ ನಿರ್ಣಯ

ಐಸಿಸಿ ಸಭೆಯಲ್ಲಿ ಮಹತ್ವದ ನಿರ್ಣಯ; ಇ.ಸಿ.ಬಿಗೆ ಒಲಿದ ಗೌರವ
Last Updated 20 ಜುಲೈ 2025, 16:29 IST
ಮೂರು WTC ಫೈನಲ್‌ಗಳಿಗೆ ಇಂಗ್ಲೆಂಡ್ ಆತಿಥ್ಯ: ICC ಸಭೆಯಲ್ಲಿ ಮಹತ್ವದ ನಿರ್ಣಯ

ಟ್ರೋಫಿಗೆ ಸಚಿನ್ ಹೆಸರಿನೊಂದಿಗೆ ನನ್ನ ಹೆಸರು ಸೇರಿಸಿದ್ದು ದೊಡ್ಡ ಗೌರವ: ಜಿಮ್ಮಿ

Cricket Trophy News: ಇಂಗ್ಲೆಂಡ್ ಹಾಗೂ ಭಾರತದ ನಡುವಣ ಟೆಸ್ಟ್‌ ಸರಣಿಗೆ 'ಆ್ಯಂಡರ್ಸನ್–ತೆಂಡೂಲ್ಕರ್‌ ಟ್ರೋಫಿ' ಎಂದು ಹೆಸರು ಇಡಲಾಗಿದೆ. ಜೇಮ್ಸ್ ಆ್ಯಂಡರ್ಸನ್ ಇದನ್ನು ನಂಬಲಸಾಧ್ಯವಾದ ಗೌರವ ಎಂದು ಹೇಳಿದ್ದಾರೆ.
Last Updated 20 ಜುಲೈ 2025, 10:57 IST
ಟ್ರೋಫಿಗೆ ಸಚಿನ್ ಹೆಸರಿನೊಂದಿಗೆ ನನ್ನ ಹೆಸರು ಸೇರಿಸಿದ್ದು ದೊಡ್ಡ ಗೌರವ: ಜಿಮ್ಮಿ
ADVERTISEMENT

ಲಂಡಂನ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಚಾಹಲ್, ಗೆಳತಿ ಆರ್‌ಜೆ ಮಹ್ವಾಶ

RJ Mahwash: ಬೆಂಗಳೂರು: ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ಗೆಳತಿ ಆರ್‌ಜೆ ಮಹ್ವಾಶ ಅವರು ಲಂಡನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 20 ಜುಲೈ 2025, 8:18 IST
ಲಂಡಂನ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಚಾಹಲ್, ಗೆಳತಿ ಆರ್‌ಜೆ ಮಹ್ವಾಶ

IND vs ENG Test: ಟೀಂ ಇಂಡಿಯಾಗೆ ಆಯ್ಕೆಯಾದ ವೇಗಿ ಅನ್ಶುಲ್ ಕಾಂಬೋಜ್‌

BCCI Selection: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಮತ್ತು 5ನೇ ಟೆಸ್ಟ್ ಪಂದ್ಯಕ್ಕೆ ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್‌ ಆಯ್ಕೆಯಾಗಿದ್ದಾರೆ. ಅನ್ಶುಲ್ ಕಾಂಬೋಜ್‌ ಭಾರತ ತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 20 ಜುಲೈ 2025, 8:00 IST
IND vs ENG Test: ಟೀಂ ಇಂಡಿಯಾಗೆ ಆಯ್ಕೆಯಾದ ವೇಗಿ ಅನ್ಶುಲ್ ಕಾಂಬೋಜ್‌

WCL Cricket-2025: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು

WCL Cricket-2025: ಬರ್ಮಿಂಗ್‌ಹ್ಯಾಮ್‌: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್ (WCL) ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
Last Updated 20 ಜುಲೈ 2025, 4:17 IST
WCL Cricket-2025: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು
ADVERTISEMENT
ADVERTISEMENT
ADVERTISEMENT