ಚಂದ್ರಗ್ರಹದತ್ತ ಐದನೇ ಬಾರಿಗೆ ಮಾನವಯಾತ್ರೆ: ಅಪೋಲೊ– 15 ಕಕ್ಷೆಗೆ

ಹ್ಯೂಸ್ಟನ್, ಜುಲೈ 26– ಚಂದ್ರಗ್ರಹಕ್ಕೆ ತನ್ನ ನಾಲ್ಕು ದಿನಗಳ ಯಾನ ಮಾಡುವುದರ ಸಿದ್ಧತೆಯಾಗಿ ಅಮೆರಿಕದ ಅಂತರಿಕ್ಷ ನೌಕೆ ‘ಅಪೋಲೊ–15’ ಇಂದು ಭೂಕಕ್ಷೆಯನ್ನು ಸೇರಿತು.

10 ಲಕ್ಷ ಮಂದಿ ವೀಕ್ಷಣೆ: ಅಂತರಿಕ್ಷ ನೌಕೆ ಅಪೋಲೊ–15 ಅನ್ನು ಹೊತ್ತಿರುವ ಮೂರು ಹಂತದ ರಾಕೆಟ್ ಅನ್ನು ಪ್ರಯೋಗ
ಪೀಠದಿಂದ ಹಾರಿಸಿದ್ದನ್ನು ನೋಡಲು ರಸ್ತೆಗಳಲ್ಲಿ ಹಾಗೂ ಸಮುದ್ರ ತೀರಗಳಲ್ಲಿ10 ಲಕ್ಷಕ್ಕೂ ಹೆಚ್ಚು ಮಂದಿ ಕಿಕ್ಕಿರಿದು ನಿಂತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.