ಬುಧವಾರ, ಮೇ 18, 2022
21 °C

ಕಳ್ಳಹಾದಿ... ಎಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಗುವುದಂತೆ ಇನ್ನು ಮುಂದೆ
ಪಡಿತರದೊಂದಿಗೆ
ಅಕ್ಕಿಯ ಜೊತೆ ರಾಗಿ, ಜೋಳ,
ಹುಟ್ಟಿಕೊಳ್ಳದಿರಲಿ ಇದರ ಜೊತೆ
ಕಳ್ಳಹಾದಿಯಲಿ
ತಿಂದು ತೇಗುವ ತೋಳ!
-ಮಹಾಂತೇಶ ಮಾಗನೂರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.