ಸಂಗತ | ಸಮೀಕ್ಷೆ: ‘ಮೌಲ್ಯವ್ಯವಸ್ಥೆ’ ಅರಿಯುವ ಕನ್ನಡಿ?
Caste Census Insights: ‘ಹಳ್ಳಿಗಳಲ್ಲಿ, ಕೊಳೆಗೇರಿಗಳಲ್ಲಿ ಇರುವವರೇ ಮೇಲು. ಮಾಹಿತಿ ಜೊತೆಗೆ ಲೋಟ ನೀರಾದರೂ ಕೊಡುತ್ತಾರೆ. ಪ್ರೀತಿಯಿಂದ ಮಾತನಾಡುತ್ತಾರೆ. ನಗರ ಪ್ರದೇಶದಲ್ಲಿ, ಶ್ರೀಮಂತರು ಹೆಚ್ಚಿರುವ ಬಡಾವಣೆಗಳಲ್ಲಿ ಅವಮಾನ ಮತ್ತು ಅನುಮಾನ ಎದುರಾಗುವುದೇ ಹೆಚ್ಚುLast Updated 11 ಅಕ್ಟೋಬರ್ 2025, 0:07 IST