ಭಾನುವಾರ, 3 ಆಗಸ್ಟ್ 2025
×
ADVERTISEMENT

ಸಂಗತ

ADVERTISEMENT

ಸಂಗತ | ಶವದ ಪಂಚನಾಮೆ: ಹಾಗೆಂದರೇನು?

Forensic Investigation: ಒಬ್ಬ ವ್ಯಕ್ತಿಯ ನಿಗೂಢ ಸಾವಿನ ಕಾರಣವನ್ನು ತಿಳಿಯಲು ಪಂಚನಾಮೆ ಜರುಗಿಸಲಾಗುತ್ತದೆ. ಇದನ್ನು ‘ಶವ ತನಿಖಾ ಪಂಚನಾಮೆ’ ಎನ್ನಲಾಗುತ್ತದೆ. ಸಾಮಾನ್ಯ ಕಾನೂನು ಅರ್ಥದಲ್ಲಿ ಇದು ಶವದ ಮೇಲೆ...
Last Updated 1 ಆಗಸ್ಟ್ 2025, 23:34 IST
ಸಂಗತ | ಶವದ ಪಂಚನಾಮೆ: ಹಾಗೆಂದರೇನು?

ಸಂಗತ: ಟ್ರೋಲ್‌ಗೆ ಪಾಠ ಕಲಿಸುವ ಹೊತ್ತು!

Digital Harassment: ನಟ ದರ್ಶನ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ ಕಾರಣಕ್ಕೆ ನಟಿ ರಮ್ಯಾ ದೂರು ಕೊಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳ ದಾಳಿಕೋರರಿಂದ ಡಿಜಿಟಲ್‌...
Last Updated 31 ಜುಲೈ 2025, 23:42 IST
ಸಂಗತ: ಟ್ರೋಲ್‌ಗೆ ಪಾಠ ಕಲಿಸುವ ಹೊತ್ತು!

ಸಂಗತ: ಕ್ವಾಂಟಮ್‌ ವಿಜ್ಞಾನದ ಬೆಳಕಿನಲ್ಲಿ...

Quantum Technology: ಅಡುಗೆ ಮನೆಯ ಲೈಟರ್‌ನಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಗಳವರೆಗೆ ವಿಜ್ಞಾನ ತಂತ್ರಜ್ಞಾನ ಅಳವಡಿಕೆಯು ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಕ್ವಾಂಟಮ್ ವಿಜ್ಞಾನವೂ ಪ್ರಮುಖ ಪಾತ್ರವಹಿಸುತ್ತಿದೆ.
Last Updated 30 ಜುಲೈ 2025, 23:33 IST
ಸಂಗತ: ಕ್ವಾಂಟಮ್‌ ವಿಜ್ಞಾನದ ಬೆಳಕಿನಲ್ಲಿ...

ಸಂಗತ | ಜಾತಿ ಸಮೀಕ್ಷೆ: ಸಮಾನತೆಯತ್ತ ಹೆಜ್ಜೆ...

Social Justice Debate: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಜ್ಜಾಗುತ್ತಿದೆ. ಆ ಕೆಲಸ ಆರಂಭ ಆಗುವ ಮುನ್ನವೇ ಆಕ್ಷೇಪಗಳೂ ವ್ಯಕ್ತವಾಗುತ್ತಿವೆ.
Last Updated 30 ಜುಲೈ 2025, 0:12 IST
ಸಂಗತ | ಜಾತಿ ಸಮೀಕ್ಷೆ: ಸಮಾನತೆಯತ್ತ ಹೆಜ್ಜೆ...

ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ

Period Stigma: ಸಂಗತ: ಮುಟ್ಟಿನ ಬಗ್ಗೆ ಸಮಾಜದಲ್ಲಿ ಇನ್ನೂ ಬೇರಣೆ, ನಿರ್ಬಂಧ ಮತ್ತು ಮುಜುಗರ ತುಂಬಿರುವ ದೃಷ್ಟಿಕೋಣಗಳು ಇವೆ. ಈ ಮೂಢನಂಬಿಕೆಗಳನ್ನು ಕಳೆದು, ಶಾರೀರಿಕ ಪ್ರಕ್ರಿಯೆಯಾದ ಮಾಸಿಕ ಧರ್ಮದ ಬಗ್ಗೆ ಬುದ್ಧಿವಂತಿಕೆ ಮತ್ತು ಸಾಮರಸ್ಯದಿಂದ ನಡೆದುಕೊಳ್ಳಬೇಕಿದೆ.
Last Updated 28 ಜುಲೈ 2025, 23:52 IST
ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ

ಸಂಗತ: ಬೆಂಗಳೂರು ನಾಟಕ ಅಕಾಡೆಮಿಯೆ?

Regional Discrimination in Awards: ಕರ್ನಾಟಕ ನಾಟಕ ಅಕಾಡೆಮಿಯೋ, ಬೆಂಗಳೂರು ನಾಟಕ ಅಕಾಡೆಮಿಯೋ? –‘ಕರ್ನಾಟಕ ನಾಟಕ ಅಕಾಡೆಮಿ’ಯ 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಮತ್ತು ದತ್ತಿನಿಧಿ ಪ್ರಶಸ್ತಿಗಳನ್ನು ನೋಡಿದಾಗ ಎದುರಾಗುವ...
Last Updated 27 ಜುಲೈ 2025, 23:59 IST
ಸಂಗತ: ಬೆಂಗಳೂರು ನಾಟಕ ಅಕಾಡೆಮಿಯೆ?

ಸಂಗತ | ರಾಜಕಾರಣಿಗಳೇ, ಯಾಕೀ ಧಾವಂತ?

ಬೆಂಗಾವಲು ಪಡೆ ಅವಸರಕ್ಕೆ ಯಾರು ಹೊಣೆ?
Last Updated 25 ಜುಲೈ 2025, 23:30 IST
ಸಂಗತ | ರಾಜಕಾರಣಿಗಳೇ, ಯಾಕೀ ಧಾವಂತ?
ADVERTISEMENT

ಸಂಗತ | ಕಾಲ್ತುಳಿತ: ದುರ್ಬಲ ತನಿಖಾ ವರದಿ 

ಐಪಿಎಲ್‌ ಕ್ರಿಕೆಟ್‌ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯ ಕುರಿತಾದ ತನಿಖಾ ವರದಿಯಲ್ಲಿ ಗುಪ್ತಚರ ಇಲಾಖೆಯ ಪ್ರಸ್ತಾಪವೇ ಇಲ್ಲ. ಏಕೆ?
Last Updated 24 ಜುಲೈ 2025, 22:30 IST
ಸಂಗತ | ಕಾಲ್ತುಳಿತ: ದುರ್ಬಲ ತನಿಖಾ ವರದಿ 

ಸಂಗತ | ಹಾಥಿ ಸಮಿತಿ ವರದಿ: ಈಗಲೂ ಮುಖ್ಯ

ಐದು ದಶಕಗಳ ಹಿಂದೆ ‘ಹಾಥಿ ಸಮಿತಿ’ ಸಲ್ಲಿಸಿದ್ದ ವರದಿ ಅನುಷ್ಠಾನಕ್ಕೆ ಬಂದಿದ್ದರೆ, ಔಷಧಗಳ ಬೆಲೆ ಜನಸಾಮಾನ್ಯರ ಕೈಗೆಟಕುವಂತೆ ಇರುತ್ತಿತ್ತು.
Last Updated 23 ಜುಲೈ 2025, 23:30 IST
ಸಂಗತ | ಹಾಥಿ ಸಮಿತಿ ವರದಿ: ಈಗಲೂ ಮುಖ್ಯ

ಸಂಗತ | ಕಾಲದ ಹೊಳೆಯಲ್ಲಿ ಉಳಿದ ರೇಡಿಯೊ

ಮಾತಿನ ಸಾಧ್ಯತೆ ಹಾಗೂ ಧ್ವನಿಶಕ್ತಿಯನ್ನು ರೇಡಿಯೊ ಬಳಸಿಕೊಂಡಂತೆ ಬೇರೆ ಯಾವುದೇ ಮಾಧ್ಯಮ ಬಳಸಿಕೊಂಡಿರುವುದು ಕಡಿಮೆ.
Last Updated 22 ಜುಲೈ 2025, 23:30 IST
ಸಂಗತ | ಕಾಲದ ಹೊಳೆಯಲ್ಲಿ ಉಳಿದ ರೇಡಿಯೊ
ADVERTISEMENT
ADVERTISEMENT
ADVERTISEMENT