ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ದುಬೈ ಆಕಾಶಕ್ಕೆ ಲಗ್ಗೆ ಇರಿಸಿದ ಹಾರುವ ಕಾರು

ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಎಕ್ಸ್‌ಪೆಂಗ್ ಇಂಕ್ ಪರಿಚಯಿಸಿರುವ ನೂತನ ಹಾರುವ ಕಾರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಯಶಸ್ವಿ ಹಾರಾಟ ನಡೆಸಿದೆ.
Last Updated 12 ಅಕ್ಟೋಬರ್ 2022, 11:06 IST
ಅಕ್ಷರ ಗಾತ್ರ
ಅಕ್ಟೋಬರ್ 10 ದುಬೈನ ಆಕಾಶದಲ್ಲಿ ಹಾರುವ ಕಾರು ಸಂಚಾರ ನಡೆಸಿದೆ.
ಅಕ್ಟೋಬರ್ 10 ದುಬೈನ ಆಕಾಶದಲ್ಲಿ ಹಾರುವ ಕಾರು ಸಂಚಾರ ನಡೆಸಿದೆ.
ಅಕ್ಟೋಬರ್ 10 ದುಬೈನ ಆಕಾಶದಲ್ಲಿ ಹಾರುವ ಕಾರು ಸಂಚಾರ ನಡೆಸಿದೆ.
ADVERTISEMENT
ಚೀನಾ ಮೂಲದ ಎಕ್ಸ್‌ಪೆಂಗ್ ಇಂಕ್ ನಿರ್ಮಾಣ ಮಾಡಿರುವ ಹಾರುವ ಕಾರು

ಎಕ್ಸ್2 ಹೆಸರಿನ ಹಾರುವ ಕಾರಿನಲ್ಲಿ ಎರಡು ಸೀಟುಗಳು ಇದ್ದು, ಎಂಟು ಪ್ರಾಪೆಲ್ಲರ್ ಸಹಾಯದಿಂದ ಏರ್‌ಲಿಫ್ಟ್ ಆಗುತ್ತದೆ.

ದುಬೈನಲ್ಲಿ 90 ನಿಮಿಷಗಳ ಸಮಯ ಎಕ್ಸ್‌2 ಹಾರಾಟ ನಡೆಸಿದೆ.

ಜುಲೈ 2021ರಲ್ಲಿ ಮಾನವಸಹಿತ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆದಿದೆ ಎಂದು ಕಂಪನಿ ಹೇಳಿದೆ.

ಹಾರುವ ಕಾರಿನಲ್ಲಿ ಇಬ್ಬರು ಪ್ರಯಾಣಿಸಬಹುದಾಗಿದೆ.

ದುಬೈನಲ್ಲಿ ಹಾರಾಟದ ಸಂದರ್ಭದಲ್ಲಿ 130 ಕಿ.ಮೀ ವೇಗದಲ್ಲಿ ಕಾರು ಸಂಚಾರ ನಡೆಸಿದೆ.

ಟ್ಯಾಕ್ಸಿ ಮತ್ತು ತುರ್ತು ಬಳಕೆಗೆ ಹಾರುವ ಕಾರು ಹೆಚ್ಚು ಸೂಕ್ತವಾಗಿದೆ.

ಹಾರುವ ಕಾರು ದುಬೈನಲ್ಲಿ ಜನರ ಆಕರ್ಷಣೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT