21 ವರ್ಷ ಬಳಿಕ 21ರ ಹರೆಯದ ಭಾರತದ ಸುಂದರಿಗೆ 2021ರಲ್ಲಿ ಮಿಸ್ ಯುನಿವರ್ಸ್ ಕಿರೀಟ
UPDATED : Dec 13 2021, 11:08 IST
ಇಸ್ರೇಲ್ನ ಇಲಾಟ್ನಲ್ಲಿ ಆಯೋಜನೆಯಾಗಿದ್ದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟವನ್ನು ಗೆದ್ದುತಂದಿದ್ದಾರೆ ಚಂಡೀಗಡ ಮೂಲದ ಹರ್ನಾಜ್ ಕೌರ್ ಸಂಧು.
Miss Universe | MIss India | Beauty Salon | Beauty contest | Harnaaz Sandhu |ಇಸ್ರೇಲ್ನ ಇಲಾಟ್ನಲ್ಲಿ ಆಯೋಜನೆಯಾಗಿದ್ದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟವನ್ನು ಗೆದ್ದುತಂದಿದ್ದಾರೆ ಚಂಡೀಗಡ ಮೂಲದ ಹರ್ನಾಜ್ ಕೌರ್ ಸಂಧು.
ಮಾರ್ಚ್ 3, 2000 ರಂದು ಜನಿಸಿದ ಹರ್ನಾಜ್ ಕೌರ್, ಮಿಸ್ ದಿವಾ 2021 ಕಿರೀಟವನ್ನೂ ಪಡೆದಿದ್ದಾರೆ.
ಫೆಮಿನಾ ಮಿಸ್ ಇಂಡಿಯಾ 2019 ಟಾಪ್ 12 ವಿಜೇತೆಯಾಗಿದ್ದಾರೆ ಹರ್ನಾಜ್ ಕೌರ್.
ಹರ್ನಾಜ್ ಅವರು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019ರಲ್ಲಿ ಕೂಡ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು.
21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ
ಮಿಸ್ ಯುನಿವರ್ಸ್ ಹರ್ನಾಜ್ ಸಂಧು ಅವರಿಗೆ ನೀವೂ ಅಭಿನಂದಿಸಿ.
2000ನೇ ಇಸವಿಯಲ್ಲಿ ಲಾರಾ ದತ್ತ ಹಾಗೂ 1994ರಲ್ಲಿ ಸುಶ್ಮಿತಾ ಸೇನ್ ಪ್ರಶಸ್ತಿ ಗೆದ್ದಿದ್ದರು.
ಪರಾಗ್ವೆಯ 22 ವರ್ಷದ ನಾಡಿಯಾ ಫೆರೆರಾ ಎರಡನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್ ಮೂರನೇ ಸ್ಥಾನ ಪಡೆದರು.
ನಟಿ ಹಾಗೂ ರೂಪದರ್ಶಿ ಹರ್ನಾಜ್, ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
70ನೇ ಮಿಸ್ ಯುನಿವರ್ಸ್ ಸ್ಪರ್ಧೆಯು ಇಸ್ರೇಲ್ನ ಇಲಾಟ್ನಲ್ಲಿ ಆಯೋಜನೆಯಾಗಿತ್ತು.
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಮಾದಕ ಚಿತ್ರಗಳಿಂದ ಗಮನ ಸೆಳೆದ ‘ಅರಸು’ ಬೆಡಗಿ ಮೀರಾ ಜಾಸ್ಮಿನ್
UPDATED : May 24 2022, 16:24 IST
ಪುನೀತ್ ರಾಜ್ಕುಮಾರ್ ಅವರ ಜೊತೆ ಅರಸು, ಮೌರ್ಯ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟಿ ಮೀರಾ ಜಾಸ್ಮಿನ್ ಮತ್ತೆ ಚಿತ್ರರಂಗದಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಅವರು ಅಭಿನಯಿಸಿರುವ ಮಲಯಾಳಂನ ‘ಮಕ್ಕಳ್’ ಚಿತ್ರ ಇತ್ತೀಚೆಗೆ ತೆರೆಕಂಡಿದೆ. ಈ ಮಧ್ಯೆ, ಜಿಮ್ನಲ್ಲಿ ದೇಹವನ್ನು ದಂಡಿಸಿರುವ ಅವರು ಮತ್ತಷ್ಟು ಸಣ್ಣಗಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
meera jasmine | Sandalwood |ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮಳೆ ನೀರಿನಲ್ಲಿ ಹಂಪಿ ಸ್ಮಾರಕಗಳ ಸೊಬಗು
UPDATED : May 19 2022, 11:46 IST
ಮಳೆ ನೀರಿನಲ್ಲಿ ಹಂಪಿಯ ಸ್ಮಾರಕಗಳ ಪ್ರತಿಬಿಂಬಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿವೆ. ಚಿತ್ರಗಳು: ರಾಚಯ್ಯ ಎಸ್. ಸ್ಥಾವರಿಮಠ
Hampi |ಹಂಪಿಯ ಕಲ್ಲಿನ ರಥದ ಪ್ರತಿಬಿಂಬ
ಹಂಪಿಯ ಕಲ್ಲಿನ ರಥ
ದೇವಸ್ಥಾನದೆಡೆಗೆ ಹೋಗುತ್ತಿರುವ ಪುರೋಹಿತರು
ಹಂಪಿ
ಕಲ್ಲಿನ ರಥ
ಹಂಪಿ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್
UPDATED : May 17 2022, 14:17 IST
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಾಟ್ ಫೋಟೊಗಳಲ್ಲಿ ಮಿಂಚಿದ ಅಮೀರ್ ಪುತ್ರಿ: ಗೆಳೆಯನ ಜತೆ ಜನ್ಮದಿನ ಆಚರಿಸಿಕೊಂಡ ಇರಾ ಖಾನ್
UPDATED : May 10 2022, 13:19 IST
ಕುಟುಂಬದವರ ಜೊತೆ ಇರಾ ಖಾನ್
ಜನ್ಮದಿನ ಸಂಭ್ರಮದಲ್ಲಿ ಇರಾ ಖಾನ್
ನೂಪುರ್ ಜೊತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳತಿಯ ಜತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ