Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?
21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.
Harnaaz Sandhu | Miss Universe | MIss India | Beauty contest | Beauty Contest Audition |21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಚಂಡೀಗಡದ ಸಿಖ್ ಕುಟುಂಬದಲ್ಲಿ ಜನಿಸಿದ ಸಂಧು, ಪ್ರಾಥಮಿಕ ಶಿಕ್ಷಣವನ್ನು ಚಂಡೀಗಡದಲ್ಲೇ ಪೂರೈಸಿದರು.
ಹರ್ನಾಜ್ ಅವರು ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ.
2017ರಲ್ಲೇ ಮಿಸ್ ಚಂಡೀಗಡ ವಿಜೇತೆಯಾಗಿದ್ದ ಹರ್ನಾಜ್ ಕೌರ್.
2018ರಲ್ಲಿ ಹರ್ನಾಜ್ ಅವರು ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡಿದ್ದರು.
2019ರಲ್ಲಿ ಫೆಮಿನಾ ಮಿಸ್ ಇಂಡಿಯ ಪ್ರಶಸ್ತಿ ಪಡೆದುಕೊಂಡಿದ್ದರು ಹರ್ನಾಜ್
2021ರಲ್ಲಿ ಮಿಸ್ ದಿವಾ ಪ್ರಶಸ್ತಿಯಲ್ಲಿ ಹಲವು ಕಿರೀಟವನ್ನು ಗಳಿಸಿದ್ದರು ಕೌರ್
ಇಸ್ರೇಲ್ನ ಎಲಿಯಟ್ನಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಹರ್ನಾಜ್ ಅವರು ಭುವನ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡರು.
ಮಿಸ್ ಯುನಿವರ್ಸ್ ಕಿರೀಟ ಗಳಿಸಿದ ಬೆನ್ನಲ್ಲೇ ಹರ್ನಾಜ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನ್ಯೂಯಾರ್ಕ್ನಲ್ಲಿ ನೆಲೆಸಲಿದ್ದಾರೆ.
ಭುವನ ಸುಂದರಿ ಕಿರೀಟ ಪಡೆದ ಮೂರನೇ ಭಾರತೀಯಳಾಗಿದ್ದಾರೆ ಹರ್ನಾಜ್ ಕೌರ್ ಸಂಧು. ಈ ಮೊದಲು ಸುಶ್ಮಿತಾ ಸೇನ್ ಮತ್ತು ಲಾರಾ ದತ್ತ ಮಿಸ್ ಯುನಿವರ್ಸ್ ಕಿರೀಟ ಪಡೆದಿದ್ದರು.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮಳೆ ನೀರಿನಲ್ಲಿ ಹಂಪಿ ಸ್ಮಾರಕಗಳ ಸೊಬಗು
ಮಳೆ ನೀರಿನಲ್ಲಿ ಹಂಪಿಯ ಸ್ಮಾರಕಗಳ ಪ್ರತಿಬಿಂಬಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿವೆ. ಚಿತ್ರಗಳು: ರಾಚಯ್ಯ ಎಸ್. ಸ್ಥಾವರಿಮಠ
Hampi |ಹಂಪಿಯ ಕಲ್ಲಿನ ರಥದ ಪ್ರತಿಬಿಂಬ
ಹಂಪಿಯ ಕಲ್ಲಿನ ರಥ
ದೇವಸ್ಥಾನದೆಡೆಗೆ ಹೋಗುತ್ತಿರುವ ಪುರೋಹಿತರು
ಹಂಪಿ
ಕಲ್ಲಿನ ರಥ
ಹಂಪಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಾಟ್ ಫೋಟೊಗಳಲ್ಲಿ ಮಿಂಚಿದ ಅಮೀರ್ ಪುತ್ರಿ: ಗೆಳೆಯನ ಜತೆ ಜನ್ಮದಿನ ಆಚರಿಸಿಕೊಂಡ ಇರಾ ಖಾನ್
ಕುಟುಂಬದವರ ಜೊತೆ ಇರಾ ಖಾನ್
ಜನ್ಮದಿನ ಸಂಭ್ರಮದಲ್ಲಿ ಇರಾ ಖಾನ್
ನೂಪುರ್ ಜೊತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳತಿಯ ಜತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Met Gala 2022: ಚಿನ್ನದುಡುಗೆಯಲ್ಲಿ ಚಿತ್ತ ಸೆಳೆದ ಸೂಪರ್ ಮಾಡೆಲ್ ಕಾರಾ
ನ್ಯೂಯಾರ್ಕ್: ಜಗತ್ತಿನ ಸೂಪರ್ ಮಾಡೆಲ್ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿದೆ. ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಕಾರಾ ಅವರ ಮೆಟ್ ಗಾಲಾದ ಫೋಟೊಗಳು ವಿಶ್ವದಾದ್ಯಂತ ವೈರಲ್ ಆಗಿವೆ. ಈ ಉಡುಗೆಯನ್ನು ಕ್ರಿಷ್ಟಿಯನ್ ಡಿಯೋರ್ ಸಿದ್ದಪಡಿಸಿದ್ದರು. ನ್ಯೂಯಾರ್ಕ್ನ ಮೆಟ್ರೊಪಾಲಿಟಿನ್ ಮ್ಯೂಸಿಯಮ್ ಆಪ್ ಆರ್ಟ್ ನಲ್ಲಿ ಮೆಟ್ ಗಾಲಾ 2022 ನಡೆಯುತ್ತಿದೆ.
Fashion show |ಜಗತ್ತಿನ ಸೂಪರ್ ಮಾಡೆಲ್ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆಯುತ್ತಿದೆ,ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್ಪಿ ಫೋಟೊ