Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್ ಹಬ್ಬದ ಖರೀದಿ ಸಂಭ್ರಮ
UPDATED : Dec 24 2021, 11:14 IST
ಜಾಗತಿಕವಾಗಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ ಮತ್ತೆ ಬಂದಿದೆ. ಹಬ್ಬದ ಖರೀದಿಗೆ ಜಾಗತಿಕವಾಗಿ ಜನರು ಹೇಗೆ ತೊಡಗಿದ್ದಾರೆ ಎನ್ನುವ ಝಲಕ್ ಇಲ್ಲಿದೆ.. ಚಿತ್ರಗಳು: ಎಪಿ–ಏಜೆನ್ಸಿ ಮತ್ತು ರಾಯಿಟರ್ಸ್
Merry Chrismas | Merry Christmas | Christmas Celebration | Christmas Festival | Christmas special | christmas cake |ಜಾಗತಿಕವಾಗಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ ಮತ್ತೆ ಬಂದಿದೆ. ಹಬ್ಬದ ಖರೀದಿಗೆ ಜಾಗತಿಕವಾಗಿ ಜನರು ಹೇಗೆ ತೊಡಗಿದ್ದಾರೆ ಎನ್ನುವ ಝಲಕ್ ಇಲ್ಲಿದೆ.. ಚಿತ್ರಗಳು: ಎಪಿ–ಏಜೆನ್ಸಿ ಮತ್ತು ರಾಯಿಟರ್ಸ್
ಕೋವಿಡ್ ಆತಂಕದ ನಡುವೆ ಮಾಸ್ಕ್ ಧರಿಸಿರುವ ನಾಗರಿಕರು ಲಂಡನ್‌ನ ಸೆವೆನ್ ಡಯಲ್ಸ್‌ನ ಪಬ್ ಒಂದರ ಮುಂಭಾಗ ಕಂಡುಬಂದರು
ಪೆರುವಿನ ಲಿಮಾದ ಮೆಸಾ ರೆಡಾಂಡ ಮಾರ್ಕೆಟ್‌ನಲ್ಲಿ ಕಂಡುಬಂದ ಜನಸಂದಣಿ.
ಲಂಡನ್‌ನ ಮಾರುಕಟ್ಟೆ ಪ್ರದೇಶದಲ್ಲಿ ಕ್ರಿಸ್‌ಮಸ್ ಖರೀದಿಗೆ ತೆರಳಿದ ಜನ
ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಮಳಿಗೆಗೆ ತೆರಳಲು ಸರದಿಯಲ್ಲಿ ಕಾಯುತ್ತಿರುವ ಜನತೆ
ಜರ್ಮನಿಯ ಕೈಸರ್ ವಿಲ್ಹೆಮ್ ಮೆಮೊರಿಯಲ್ ಚರ್ಚ್‌ನ ಹೊರಭಾಗದಲ್ಲಿ ಕ್ರಿಸ್‌ಮಸ್ ಅಲಂಕಾರದ ನೋಟ
ಫ್ರಾನ್ಸ್‌ನ ಮಲ್‌ಹೌಸ್‌ನಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತವಾದ ಕ್ರಿಸ್‌ಮಸ್ ಮಾರುಕಟ್ಟೆ
ಕೋಲ್ಕತದ ಮಾರುಕಟ್ಟೆ ಪ್ರದೇಶದಲ್ಲಿ ಕ್ರಿಸ್‌ಮಸ್ ಅಂಗವಾಗಿ ಜನರು ಸಾಂತಾಕ್ಲಾಸ್ ಅಟಿಕೆ ಖರೀದಿಸಿದರು.
ಫ್ರಾನ್ಸ್‌ನ ಕಾಲ್ಮರ್‌ನಲ್ಲಿ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಎದುರು ನೋಡುತ್ತಿರುವ ಅಂಗಡಿ ಮಾಲೀಕ
ಮುಂಬೈನಲ್ಲಿ ಕ್ರಿಸ್‌ಮಸ್ ಅಲಂಕಾರಕ್ಕಾಗಿ ಖರೀದಿಯಲ್ಲಿ ತೊಡಗಿರುವ ಮಹಿಳೆ
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಸೈಂಟ್ ಚಾರ್ಲ್ಸ್ ಚರ್ಚ್‌ನ ಒಂದು ನೋಟ
ಇರಾಕ್‌ನ ಬಾಗ್ದಾದ್ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಖರೀದಿಗೆ ಬಂದ ಮಹಿಳೆ.
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಮಾದಕ ಚಿತ್ರಗಳಿಂದ ಗಮನ ಸೆಳೆದ ‘ಅರಸು’ ಬೆಡಗಿ ಮೀರಾ ಜಾಸ್ಮಿನ್
UPDATED : May 24 2022, 16:24 IST
ಪುನೀತ್ ರಾಜ್ಕುಮಾರ್ ಅವರ ಜೊತೆ ಅರಸು, ಮೌರ್ಯ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟಿ ಮೀರಾ ಜಾಸ್ಮಿನ್ ಮತ್ತೆ ಚಿತ್ರರಂಗದಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಅವರು ಅಭಿನಯಿಸಿರುವ ಮಲಯಾಳಂನ ‘ಮಕ್ಕಳ್’ ಚಿತ್ರ ಇತ್ತೀಚೆಗೆ ತೆರೆಕಂಡಿದೆ. ಈ ಮಧ್ಯೆ, ಜಿಮ್ನಲ್ಲಿ ದೇಹವನ್ನು ದಂಡಿಸಿರುವ ಅವರು ಮತ್ತಷ್ಟು ಸಣ್ಣಗಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
meera jasmine | Sandalwood |ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮಳೆ ನೀರಿನಲ್ಲಿ ಹಂಪಿ ಸ್ಮಾರಕಗಳ ಸೊಬಗು
UPDATED : May 19 2022, 11:46 IST
ಮಳೆ ನೀರಿನಲ್ಲಿ ಹಂಪಿಯ ಸ್ಮಾರಕಗಳ ಪ್ರತಿಬಿಂಬಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿವೆ. ಚಿತ್ರಗಳು: ರಾಚಯ್ಯ ಎಸ್. ಸ್ಥಾವರಿಮಠ
Hampi |ಹಂಪಿಯ ಕಲ್ಲಿನ ರಥದ ಪ್ರತಿಬಿಂಬ
ಹಂಪಿಯ ಕಲ್ಲಿನ ರಥ
ದೇವಸ್ಥಾನದೆಡೆಗೆ ಹೋಗುತ್ತಿರುವ ಪುರೋಹಿತರು
ಹಂಪಿ
ಕಲ್ಲಿನ ರಥ
ಹಂಪಿ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್
UPDATED : May 17 2022, 14:17 IST
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಪ್ರಣಿತಾ ಶುಭಾಶ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಾಟ್ ಫೋಟೊಗಳಲ್ಲಿ ಮಿಂಚಿದ ಅಮೀರ್ ಪುತ್ರಿ: ಗೆಳೆಯನ ಜತೆ ಜನ್ಮದಿನ ಆಚರಿಸಿಕೊಂಡ ಇರಾ ಖಾನ್
UPDATED : May 10 2022, 13:19 IST
ಕುಟುಂಬದವರ ಜೊತೆ ಇರಾ ಖಾನ್
ಜನ್ಮದಿನ ಸಂಭ್ರಮದಲ್ಲಿ ಇರಾ ಖಾನ್
ನೂಪುರ್ ಜೊತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳೆಯರ ಜೊತೆಯಲ್ಲಿ ಇರಾ
ಗೆಳತಿಯ ಜತೆ ಇರಾ ಖಾನ್
ಗೆಳತಿಯ ಜತೆ ಇರಾ ಖಾನ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ