ಶನಿವಾರ, 13 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು

Hindu Temples: ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ರಾಮನಿಗೆ ವಿಶೇಷ ಸ್ಥಾನಮಾನವಿದೆ. ಭಾರತದಲ್ಲಿರುವ ಪ್ರಮುಖ ರಾಮ ದೇವಾಲಯಗಳಲ್ಲಿ ರಾಮನಾಥಸ್ವಾಮಿ ದೇವಾಲಯ, ಅಯೋಧ್ಯೆ ರಾಮ ಮಂದಿರ, ಪ್ರಯಾರ್ ಶ್ರೀರಾಮ ದೇವಾಲಯ ಸೇರಿದಂತೆ ಅನೇಕ ಪವಿತ್ರ ಕ್ಷೇತ್ರಗಳಿವೆ.
Last Updated 12 ಡಿಸೆಂಬರ್ 2025, 10:31 IST
ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು

ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ

Hindu Worship: ಧನುರ್ಮಾಸವು ಪೂಜೆ ಹಾಗೂ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಧನುರ್ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ವಿಷ್ಣು ಮತ್ತು ಲಕ್ಷ್ಮೀ ದೇವರನ್ನು ಆರಾಧಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.
Last Updated 12 ಡಿಸೆಂಬರ್ 2025, 6:32 IST
ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ

ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ

Arali Puja Significance: ಅರ್ಜುನ ಮಹಾಭಾರತ ಯುದ್ಧಕ್ಕೆ ರಣರಂಗಕ್ಕೆ ಪ್ರವೇಶ ಮಾಡುವ ಮೊದಲು ಕೃಷ್ಣನ ಸಲಹೆಯಂತೆ ಶಿವನನ್ನು ಶ್ರದ್ಧಾ ಭಕ್ತಿ ಯಿಂದ ಪೂಜಿಸಿ ಯುದ್ಧರಂಗವನ್ನು ಪ್ರವೇಶ ಮಾಡಿದನು. ಅದೇ ರೀತಿಯಾಗಿ ರಾಮ ರಾವಣನನ್ನು ಸಂಹರಿಸುವ ಮುನ್ನ ಶಿವನ ಅನುಗ್ರಹ ಪಡೆದನು.
Last Updated 12 ಡಿಸೆಂಬರ್ 2025, 1:48 IST
ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ

ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

Bilva Tulsi Worship: ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ.
Last Updated 11 ಡಿಸೆಂಬರ್ 2025, 6:50 IST
ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ಕಾಲಭೈರವಾಷ್ಟಮಿ: ಹೀಗಿರಲಿ ನಿಮ್ಮ ಪೂಜಾ ವಿಧಾನ

Kalabhairava Puja: 2025ರ ಡಿಸೆಂಬರ್ 11ರ ಸಂಜೆ 6:30 ರಿಂದ ಆರಂಭವಾಗಿ ಡಿಸೆಂಬರ್ 12ರ ಸಂಜೆ 6:35ರ ಅಷ್ಟಮಿ ತಿಥಿಗೆ ಕೊನೆಗೊಳ್ಳುತ್ತದೆ. ‌
Last Updated 11 ಡಿಸೆಂಬರ್ 2025, 1:35 IST
ಕಾಲಭೈರವಾಷ್ಟಮಿ: ಹೀಗಿರಲಿ ನಿಮ್ಮ  ಪೂಜಾ ವಿಧಾನ

ಸುಬ್ರಹ್ಮಣ್ಯ ಷಷ್ಠಿ: ಇದರ ಹಿನ್ನಲೆ, ತುಳುನಾಡಿಗೂ ಈ ಆಚರಣೆಗೂ ಇರುವ ಸಂಬಂಧವೇನು?

Tulu Nadu Festival: ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ ಎಂದು ಕರೆಯಲಾಗುತ್ತದೆ. ಇದು ತುಳುನಾಡು ಭಾಗದ ಜನರಿಗೆ ವಿಶೇಷ ಹಬ್ಬವಾಗಿದೆ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ
Last Updated 10 ಡಿಸೆಂಬರ್ 2025, 9:25 IST
ಸುಬ್ರಹ್ಮಣ್ಯ ಷಷ್ಠಿ: ಇದರ ಹಿನ್ನಲೆ, ತುಳುನಾಡಿಗೂ ಈ ಆಚರಣೆಗೂ ಇರುವ ಸಂಬಂಧವೇನು?

ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?

Hoysala Architecture: ಕರ್ನಾಟಕವನ್ನು ಆಳಿದ ಪ್ರತಿ ರಾಜರೂ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ. ಪ್ರತಿ ಅರಸರು ತಮ್ಮ ಧರ್ಮಕ್ಕೆ ಅನುಸಾರವಾಗಿ ದೇವಾಲಯ, ಧಾರ್ಮಿಕ ಸ್ಥಳಗಳ, ಬಸದಿಗಳು ಹೀಗೆ ಹತ್ತು ಹಲವು ಆಲಯಗಳನ್ನು ನಿರ್ಮಿಸಿದ್ದಾರೆ.
Last Updated 10 ಡಿಸೆಂಬರ್ 2025, 7:19 IST
ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?
ADVERTISEMENT

‌ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ

Hindu Ritual: ಹಿಂದೂ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ದೇವಸ್ಥಾನದಲ್ಲಿ ದೇವರ ಪೂಜೆಯ ನಂತರ ತೀರ್ಥದಲ್ಲಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ತೀರ್ಥದ ಮಹತ್ವವೇನು ಎಂಬುದನ್ನು ತಿಳಿಯೋಣ
Last Updated 10 ಡಿಸೆಂಬರ್ 2025, 5:48 IST
‌ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ

ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

Betel Leaf Rituals: ವೀಳ್ಯೆದೆಲೆ ತಾಂಬೂಲದಲ್ಲಿ ಬಳಕೆ ಮಾಡುವ ಪ್ರಮುಖ ವಸ್ತುವಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ವೀಳ್ಯೆದೆಲೆಯನ್ನು ಊಟವಾದ ನಂತರ ಬಳಸುತ್ತಾರೆ.
Last Updated 10 ಡಿಸೆಂಬರ್ 2025, 1:08 IST
ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ

Hanging Pillar Lepakshi: ಭಾರತದಲ್ಲಿ ಲಕ್ಷಂತಾರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ.
Last Updated 9 ಡಿಸೆಂಬರ್ 2025, 10:26 IST
LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ
ADVERTISEMENT
ADVERTISEMENT
ADVERTISEMENT