ಶಿವನಿಗೆ ತುಳಸಿ, ಬಿಲ್ವಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ
Bilva Tulsi Worship: ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ.Last Updated 11 ಡಿಸೆಂಬರ್ 2025, 6:50 IST