ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ದೆಹಲಿಯಲ್ಲಿ ಭಾರಿ ಮಳೆ, ಹಲವೆಡೆ ಜಲಾವೃತ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಸೇರಿದಂತೆ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
Published : 11 ಸೆಪ್ಟೆಂಬರ್ 2021, 10:03 IST
ಫಾಲೋ ಮಾಡಿ
Comments
ರಸ್ತೆಯಲ್ಲಿ ತುಂಬಿಕೊಂಡಿರುವ ನೀರು
ರಸ್ತೆಯಲ್ಲಿ ತುಂಬಿಕೊಂಡಿರುವ ನೀರು
ADVERTISEMENT
ಸಾರಿಗೆ ಸಂಚಾರಕ್ಕೆ ಅಡಚಣೆ
ಸಾರಿಗೆ ಸಂಚಾರಕ್ಕೆ ಅಡಚಣೆ
ಭಾರಿ ವಾಹನ ದಟ್ಟಣೆ ಕಂಡುಬಂದಿದೆ.
ಭಾರಿ ವಾಹನ ದಟ್ಟಣೆ ಕಂಡುಬಂದಿದೆ.
ಅಂಡರ್ ಪಾಸ್ ರಸ್ತೆಯಲ್ಲೂ ನೀರಿನ ಹೊಳೆ
ಅಂಡರ್ ಪಾಸ್ ರಸ್ತೆಯಲ್ಲೂ ನೀರಿನ ಹೊಳೆ
ಸಾರ್ವಜನಿಕರಿಗೆ ತೊಂದರೆ
ಸಾರ್ವಜನಿಕರಿಗೆ ತೊಂದರೆ
ಇಂಡಿಯಾ ಗೇಟ್ ಸಮೀಪದ ದೃಶ್ಯ
ಇಂಡಿಯಾ ಗೇಟ್ ಸಮೀಪದ ದೃಶ್ಯ
ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ದ್ವಿಚಕ್ರ ವಾಹನ ಸವಾರರಿಗೂ ಮಳೆ ಕಾಟ
ದ್ವಿಚಕ್ರ ವಾಹನ ಸವಾರರಿಗೂ ಮಳೆ ಕಾಟ
ಚಿಣ್ಣರ ಆಟ - ಮಳೆಯಲ್ಲೇ ಸ್ನಾನ
ಚಿಣ್ಣರ ಆಟ - ಮಳೆಯಲ್ಲೇ ಸ್ನಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT