ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

Photos: ದೇಶದಾದ್ಯಂತ ಸಂಕ್ರಾಂತಿ ಸಂಭ್ರಮ

ದೇಶದಾದ್ಯಂತ ಹಲವೆಡೆಗಳಲ್ಲಿ ಇಂದು ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
Published : 14 ಜನವರಿ 2021, 7:17 IST
ಫಾಲೋ ಮಾಡಿ
Comments
ಮುಂಬೈನ ಧಾರಾವಿಯಲ್ಲಿ ಪೊಂಗಲ್‌ ನಿಮಿತ್ತ ಸಿಹಿತಿಂಡಿ ತಯಾರಿಸುತ್ತಿರುವ ಯುವತಿ
ಮುಂಬೈನ ಧಾರಾವಿಯಲ್ಲಿ ಪೊಂಗಲ್‌ ನಿಮಿತ್ತ ಸಿಹಿತಿಂಡಿ ತಯಾರಿಸುತ್ತಿರುವ ಯುವತಿ
ADVERTISEMENT
ಬೆಂಗಳೂರು ನಗರದ ಸುಧಾಮನಗರದ ಕೆ.ಎಸ್ ಗಾರ್ಡನ್ ನಲ್ಲಿ ಭಾನುವಾರ ಮಕರ ಸಂಕ್ರಾಂತಿ ಪ್ರಯುಕ್ತ ಸ್ಥಳೀಯ ನಿವಾಸಿಗಳು ಪೊಂಗಲ್ ತಯಾರಿಕೆಯಲ್ಲಿ ತೊಡಗಿದ್ದರು. -ಪ್ರಜಾವಾಣಿ ಚಿತ್ರ/ ರಂಜು ಪಿ

ಬೆಂಗಳೂರು ನಗರದ ಲಾಲ್‌ಬಾಗ್‌ ರಸ್ತೆಯ ಕೆ.ಎಸ್‌. ಗಾರ್ಡನ್‌ ನಿವಾಸಿಗಳು ಮಕರ ಸಂಕ್ರಾಂತಿಯ ದಿನವಾದ ಬುಧವಾರ ಪೊಂಗಲ್‌ ಆಚರಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್

ಸಿಂಗಪೂರನಲ್ಲಿ ಪೊಂಗಲ್‌ ಆಚರಿಸುತ್ತಿರುವ ಯುವತಿ

ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ತೊಡಗಿರುವ ಯುವತಿಯರು

ಪೊಂಗಲ್‌
ಪೊಂಗಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT