ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photos| ವಿಶ್ವ ಯೋಗ ದಿನದಂದು ಕಂಡ ಚಿತ್ರಗಳು

ವಿಶ್ವದಾದ್ಯಂತ ಜೂ 21ರ ಸೋಮವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ದೇಶ ವಿದೇಶದ ನಾನಾ ಭಾಗಗಳಲ್ಲಿ ನಡೆದ ಯೋಗಾಭ್ಯಾಸದ ಚಿತ್ರಗಳು ಇಲ್ಲಿವೆ.
Published : 21 ಜೂನ್ 2021, 6:16 IST
ಫಾಲೋ ಮಾಡಿ
Comments
ದೆಹಲಿಯ ಕೆಂಪು ಕೋಟೆ ಬಳಿ ನಾಗರಿಕರಿಂದ ಯೋಗ (ಪಿಟಿಐ)
ದೆಹಲಿಯ ಕೆಂಪು ಕೋಟೆ ಬಳಿ ನಾಗರಿಕರಿಂದ ಯೋಗ (ಪಿಟಿಐ)
ADVERTISEMENT
ಲಡಾಖ್‌ನಲ್ಲಿ ಬೌದ್ಧ ಬಿಕ್ಕುಗಳೊಂದಿಗೆ ಇಂಡೋ ಟಿಬೆಟನ್‌ ಗಡಿ ಭದ್ರತಾ ಪಡೆ ಸೈನಿಕರಿಂದ ಯೋಗ (ಪಿಟಿಐ)

ಲಡಾಖ್‌ನ ಪೋಗಾಂಗ್‌ ತ್ಸೋ ಬಳಿ ಇಂಡೋ ಟಿಬೆಟನ್‌ ಗಡಿ ಭದ್ರತಾ ಪಡೆ ಸೈನಿಕರು ಯೋಗಾಭ್ಯಾಸ್ಯದಲ್ಲಿ ತೊಡಗಿದ್ದರು.  (ಪಿಟಿಐ)

ವಿಶ್ವ ಯೋಗ ದಿನದ ಅಂಗವಾಗಿ ಕೋಲ್ಕತ್ತದಲ್ಲಿ ನಾಗರಿಕರು ಯೋಗಾಭ್ಯಾಸದಲ್ಲಿ ತೊಡಗಿದ್ದ ದೃಶ್ಯ  (ಪಿಟಿಐ)

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಯೋಗಾಸನ ಪ್ರದರ್ಶಿಸಿದರು.

ಕ್ರಿಕೆಟರ್‌ ಸುರೇಶ್‌ ರೈನಾ ಮತ್ತು ಪುತ್ರಿಯ ಯೋಗಾಭ್ಯಾಸ (ಸುರೇಶ್‌ ರೈನಾ ಟ್ವಿಟರ್ ಚಿತ್ರ)

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಮ್ಮ ನಿವಾಸದಲ್ಲಿ ಯೋಗಾಭ್ಯಾಸ ನಡೆಸಿದರು

ಲಡಾಖ್‌ನ 15000 ಎತ್ತರದ ಪ್ರದೇಶದಲ್ಲಿ ಇಂಡೋ ಟಿಬೆಟನ್‌ ಗಡಿ ಭದ್ರತಾ ಪಡೆಗಳ ಸೈನಿಕರು ಯೋಗಾಭ್ಯಾಸ ನಡೆಸಿದರು.

ಲಡಾಖ್‌ನ 18000 ಅಡಿಗಳ ಎತ್ತರದಲ್ಲಿ ಇಂಡೋ ಟೆಬೆಟನ್‌ ಗಡಿ ಭದ್ರತಾ ಪಡೆ ಸೈನಿಕರಿಂದ ಯೋಗ

ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT