ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

PHOTOS: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ; ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಕೆಲವೇ ಹೊತ್ತಿನಲ್ಲಿ ನಿರ್ಧಾರವಾಗಲಿದೆ. ಮತ ಎಣಿಕೆಯ ಚಿತ್ರಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ.
Published : 30 ಡಿಸೆಂಬರ್ 2020, 4:56 IST
ಫಾಲೋ ಮಾಡಿ
Comments
ಮತ ಎಣಿಕೆಗೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ
ಮತ ಎಣಿಕೆಗೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ
ADVERTISEMENT
ಉಡುಪಿಯಲ್ಲಿ ಮತ ಏಣಿಕೆ ಕೇಂದ್ರದಲ್ಲಿನ ಮತಪಟ್ಟಿಗೆ
ಉಡುಪಿಯಲ್ಲಿ ಮತ ಏಣಿಕೆ ಕೇಂದ್ರದಲ್ಲಿನ ಮತಪಟ್ಟಿಗೆ
ಬೆಳಗಾವಿ ತಾಲ್ಲೂಕಿನ ಮತ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪ್ರಕ್ರಿಯೆ
ಬೆಳಗಾವಿ ತಾಲ್ಲೂಕಿನ ಮತ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪ್ರಕ್ರಿಯೆ
ಬಳ್ಳಾರಿ ಮತ ಎಣಿಕೆ‌ ಕೊಠಡಿಗಳಿಗೆ ಮತಪತ್ರಗಳ ಪೆಟ್ಟಿಗೆ ರವಾನೆ
ಬಳ್ಳಾರಿ ಮತ ಎಣಿಕೆ‌ ಕೊಠಡಿಗಳಿಗೆ ಮತಪತ್ರಗಳ ಪೆಟ್ಟಿಗೆ ರವಾನೆ
ಚಾಮರಾಜನಗರ: ಪೊಲೀಸರೊಂದಿಗೆ ಅಭ್ಯರ್ಥಿಗಳು ಮತ್ತು ಏಜೆಂಟರ  ಮಾತಿನ ಚಕಮಕಿ.
ಚಾಮರಾಜನಗರ: ಪೊಲೀಸರೊಂದಿಗೆ ಅಭ್ಯರ್ಥಿಗಳು ಮತ್ತು ಏಜೆಂಟರ ಮಾತಿನ ಚಕಮಕಿ.
ಕಾರವಾರದಲ್ಲಿ ಫಲಿತಾಂಶ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಹಾಗೂ ಏಜೆಂಟರು
ಕಾರವಾರದಲ್ಲಿ ಫಲಿತಾಂಶ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಹಾಗೂ ಏಜೆಂಟರು
ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಎಣಿಕೆ ಕೇಂದ್ರದ ಎದುರು ಸೇರಿರುವ ಜನ
ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಎಣಿಕೆ ಕೇಂದ್ರದ ಎದುರು ಸೇರಿರುವ ಜನ
ಮೈಸೂರು ತಾಲ್ಲೂಕಿನ ಮತ ಎಣಿಕೆ
ಮೈಸೂರು ತಾಲ್ಲೂಕಿನ ಮತ ಎಣಿಕೆ
ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT