ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು

ಕೊಪ್ಪಳದಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಗುರುವಾರ ಚಾಲನೆದೊರೆತಿದೆ.ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗಿದೆ.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು. ಉತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆಗಳ ಎದುರು ರಂಗೋಲಿಗಳ ಚಿತ್ತಾರವೇ ಅರಳಿದೆ. ಉತ್ಸವದಲ್ಲಿ ಭಾಗವಹಿಸಿರುವ ಜನಪದ ಕಲಾ ತಂಡಗಳು ಕಣ್ಮನ ರಂಜಿಸುತ್ತಿವೆ.
Last Updated 9 ಜನವರಿ 2020, 6:28 IST
ಅಕ್ಷರ ಗಾತ್ರ
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ADVERTISEMENT
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT