IPL 2021: ಆರ್‌ಸಿಬಿ ಉಳಿಸಿಕೊಂಡಿರುವ 12 ಆಟಗಾರರು ಯಾರೆಲ್ಲ?
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬರುವ ಮಿನಿ ಹರಾಜು ಗಮನದಲ್ಲಿಟ್ಟುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪ್ರಮುಖ ಬದಲಾವಣೆಯನ್ನು ತಂದಿದೆ. ಸ್ಟಾರ್ ಆಟಗಾರರಾದ ಆ್ಯರನ್ ಫಿಂಚ್, ಉಮೇಶ್ ಯಾದವ್, ಕ್ರಿಸ್ ಮೊರಿಸ್, ಡೇನ್ ಸ್ಟೇನ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ಚಿತ್ರಾವಳಿಯಲ್ಲಿ ಆರ್‌ಸಿಬಿ ಉಳಿಸಿರುವ 12 ಆಟಗಾರರ ಪಟ್ಟಿಯನ್ನು ಕೊಡಲಾಗಿದೆ.