ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS: ಕಂಚು ಕೈತಪ್ಪಿದರೂ ಚಿನ್ನಕ್ಕಿಂತ ಹೆಚ್ಚು ಮಿನುಗಿದ ಭಾರತದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸ್ವಲ್ಪದರಲ್ಲೇ ಕಂಚಿನ ಪದಕ ಕೈತಪ್ಪಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದೆ. ಆದರೆ ಅಮೋಘ ಸಾಧನೆ ಮಾಡಿರುವ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಕ್ರೀಡಾಪ್ರೇಮಿಗಳ ಹೃದಯ ಗೆದ್ದಿದ್ದಾರೆ.
Published : 6 ಆಗಸ್ಟ್ 2021, 4:10 IST
ಫಾಲೋ ಮಾಡಿ
Comments
ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು
ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು
ADVERTISEMENT
ಕಂಚಿನ ಪದಕ ಗೆದ್ದ ಬ್ರಿಟನ್ ಆಟಗಾರ್ತಿಯರ ಸಂಭ್ರಮಾಚರಣೆ
ಕಂಚಿನ ಪದಕ ಗೆದ್ದ ಬ್ರಿಟನ್ ಆಟಗಾರ್ತಿಯರ ಸಂಭ್ರಮಾಚರಣೆ
ಭಾರತೀಯ ಆಟಗಾರ್ತಿಯನ್ನು ಸಾಂತ್ವನಪಡಿಸುತ್ತಿರುವ ಬ್ರಿಟನ್ ಗೋಲ್‌ಕೀಪರ್
ಭಾರತೀಯ ಆಟಗಾರ್ತಿಯನ್ನು ಸಾಂತ್ವನಪಡಿಸುತ್ತಿರುವ ಬ್ರಿಟನ್ ಗೋಲ್‌ಕೀಪರ್
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ
1980ರಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು.
1980ರಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು.
ಬ್ರಿಟನ್ ವಿರುದ್ಧ ಗುಂಪು ಹಂತದಲ್ಲೂ ಭಾರತ ಸೋಲನುಭವಿಸಿತ್ತು.
ಬ್ರಿಟನ್ ವಿರುದ್ಧ ಗುಂಪು ಹಂತದಲ್ಲೂ ಭಾರತ ಸೋಲನುಭವಿಸಿತ್ತು.
ಭಾರತದ ಗೋಲ್‌ಕೀಪರ್ ಸವಿತಾ ಅದ್ಭುತ ಸೇವ್
ಭಾರತದ ಗೋಲ್‌ಕೀಪರ್ ಸವಿತಾ ಅದ್ಭುತ ಸೇವ್
ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ
ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ
ಗುಂಪು ಹಂತದಲ್ಲಿ ಹ್ಯಾಟ್ರಿಕ್ ಸೋಲಿನ ಹೊರತಾಗಿಯೂ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು.
ಗುಂಪು ಹಂತದಲ್ಲಿ ಹ್ಯಾಟ್ರಿಕ್ ಸೋಲಿನ ಹೊರತಾಗಿಯೂ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT