Valentine Day Photos: ಐಫೆಲ್ ಗೋಪುರದ ಮುಂದೆ ಪ್ರೇಮಾಭಿವ್ಯಕ್ತಿ
UPDATED : Feb 13 2021, 13:16 IST
ಪ್ರೇಮಿಗಳ ದಿನದ ಅಂಗವಾಗಿ ಐಫೆಲ್ ಗೋಪುರದ ಮುಂದೆ ಪ್ರೇಮಿಗಳು ಸಂಭ್ರಮಿಸುತ್ತಿರುವ ಕ್ಷಣಗಳು ಫೋಟೊಗಳಲ್ಲಿ ಸೆರೆಯಾಗಿವೆ. ಕೃಪೆ: ರಾಯಿಟರ್ಸ್
Valentine Day | Lovers | Eiffel tower | Paris | ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos | ಧಾರವಾಡ ಹೊರವಲಯದ ಗುಡ್ಡದಲ್ಲಿ ಕಾಣಿಸಿಕೊಂಡ ಆನೆ, ಅರಣ್ಯ ಇಲಾಖೆ ಕಾರ್ಯಾಚರಣೆ
UPDATED : Apr 19 2021, 21:32 IST
ಧಾರವಾಡದಲ್ಲಿ ನಿನ್ನೆ (ಏ.18) ಬೆಳಿಗ್ಗೆ ಸ್ವಲ್ಪ ಸಮಯ ಕಾಣಿಸಿಕೊಂಡು ಮರೆಯಾಗಿದ್ದ ಆನೆಗಾಗಿ ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಆನೆಯು ಸೋಮವಾರ (ಏ.19) ಬೆಳಿಗ್ಗೆ ಧಾರವಾಡ ಹೊರವಲಯದ ಲಕಮನಹಳ್ಳಿಯ ಡಬಲ್ ರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಬಳಿಕ ಆನೆಯನ್ನು ಚದುರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
Dharwad | Elephant | Forest Department |ಕೋಪಗೊಂಡ ಆನೆಯು ಕಲ್ಲಿನ ಕಂಬವನ್ನು ಕೆಡವಿತು.
ಆನೆಯನ್ನು ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆ ಓಡಿಸುವ ಕಾರ್ಯ
ಆನೆ ಬೆದರಿಸಲು ಪಟಾಕಿ ಸಿಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಪಟಾಕಿ ಸಿಡಿಸುತ್ತಿರುವುದು.
ಆನೆ ಬೆದರಿಸಲು ಬಂದೂಕು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಪಟಾಕಿ ಸದ್ದಿಗೆ ಬೆದರಿದ ಆನೆ
ಕೋಪಗೊಂಡ ಆನೆಯು ದೊಡ್ಡ ಮಣ್ಣಿನ ದಿಬ್ಬವನ್ನು ಕೆಡವಿತು.
ರೊಚ್ಚಿಗೆದ್ದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿ ಓಡಲು ಮುಂದಾದ ಆನೆ
ಬೆದರಿಕೆಗೆ ಮಣಿದು ಕಾಲ್ಕಿತ್ತ ಆನೆ
ಸ್ಥಳದಿಂದ ಕಾಲ್ಕಿತ್ತು ಬೇರೆಡೆಗೆ ತೆರಳುತ್ತಿರುವ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದ್ದ ಆನೆ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ವೀಕೆಂಡ್ ಕರ್ಫ್ಯೂ– ಹೇಗಿದೆ ರಾಷ್ಟ್ರ ರಾಜಧಾನಿ ದೆಹಲಿ?
UPDATED : Apr 17 2021, 12:53 IST
ಸದಾ ಜನರಿಂದ ಗಿಜಿಗುಡುತ್ತಿದ್ದ ನವದೆಹಲಿ ರೈಲು ನಿಲ್ದಾಣದೆದುರು ಶನಿವಾರ ಕಂಡುಬಂದ ದೃಶ್ಯ
ಜನರಿಲ್ಲದೆ ಭಣಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ಕನಾಟ್ ಪ್ಲೇಸ್ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ
ಜನರಿಲ್ಲದೆ ಭನಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ನವದೆಹಲಿಯ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿ ಜನಸಂಚಾರ ಇಲ್ಲದ್ದರಿಂದ ಆಹಾರ ಸಿಗದೆ ಪರದಾಡುತ್ತಿದ್ದ ಬೀದಿ ನಾಯಿಗಳಿಗೆ ಪ್ರಾಣಿ ಪ್ರಿಯರೊಬ್ಬರು ಆಹಾರ ವಿತರಿಸುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು
ರಾಜೀವ್ ಚೌಕ್ ರಸ್ತೆ ಬಿಕೋ ಎನ್ನುತ್ತಿದೆ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo: ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ
UPDATED : Apr 09 2021, 14:41 IST
ಪುತ್ತೂರು/ಉಪ್ಪಿನಂಗಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಮನೆತನದ ಕಡಬ ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವವು ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ವೈಭವದಿಂದ ಆರಂಭಗೊಂಡಿತು.
Naleenkumar Kateel | Nalin Kumar Kateel |ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 01
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 02
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 03
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 04
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 05
ಧರ್ಮ ನೇಮೋತ್ಸವದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾಗವಹಿಸಿದ್ದರು. ಚಿತ್ರ 06
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos- ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ವಿವಿಧೆಡೆ ಜನರ ಪರದಾಟ
UPDATED : Apr 09 2021, 13:57 IST
ಯಶವಂತಪುರ ಬಸ್ ಡಿಪೋ ನಲ್ಲಿ ಬಸ್ ಗಳು ನಿಂತಿರುವ ದೃಶ್ಯ
ಕೆಂಪೇಗೌಡ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಟವಾಡುತ್ತಿರುವ ಪೊಲೀಸರು
ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಕಮಲ್ ಪಂತ್
ಜಾಲಹಳ್ಳಿಯಲ್ಲಿ ಪರದಾಡುತ್ತಿರುವ ಜನರು
ಗುರುಗುಂಟೆಪಾಳ್ಯದ ದೃಶ್ಯ
ಚಾಮರಾಜನಗರದ ದೃಶ್ಯ
ಮಂಗಳೂರು ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ