ಢಾಕಾ(ಪಿಟಿಐ): ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂಡಿಮಲ್ ಅವರ ಅಮೋಘ ಶತಕಗಳ ಬಲದಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಮ್ಯಾಥ್ಯೂಸ್ (ಔಟಾಗದೆ 145; 342ಎ, 4X12, 6X2) ಮತ್ತು ಚಾಂಡಿಮಲ್ (124; 219ಎ, 4X11, 6X1) ಅವರ ಶತಕಗಳ ಬಲದಿಂದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 165.1 ಓವರ್‌ಗಳಲ್ಲಿ 506 ರನ್ ಗಳಿಸಿತು. 141 ರನ್‌ಗಳ ಮುನ್ನಡೆ ಗಳಿಸಿತು.

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 13 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 34 ರನ್ ಗಳಿಸಿದೆ. ಅಶಿತಾ ಫರ್ನಾಂಡೊ (12ಕ್ಕೆ2) ಉತ್ತಮ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 116.2 ಓವರ್‌ಗಳಲ್ಲಿ 365, ಶ್ರೀಲಂಕಾ: 165.1 ಓವರ್‌ಗಳಲ್ಲಿ 506 (ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 145, ಚಾಂಡಿಮಲ್ 124, ಶಕೀಬ್ ಅಲ್ ಹಸನ್ 96ಕ್ಕೆ5, ಇಬಾದತ್ ಹುಸೇನ್ 148ಕ್ಕೆ4) ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 13 ಓವರ್‌ಗಳಲ್ಲಿ 4ಕ್ಕೆ34 (ಮುಷ್ಫಿಕುರ್ ರಹೀಮ್ ಬ್ಯಾಟಿಂಗ್ 14, ಅಶಿತ ಫರ್ನಾಂಡೊ 12ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.