ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

PHOTOS: ಸಿಡ್ನಿಯಲ್ಲಿ ಸಿಡಿದ ಸ್ಮಿತ್; ಗಿಲ್ ಚೊಚ್ಚಲ ಫಿಫ್ಟಿ

ಸಿಡ್ನಿ ಟೆಸ್ಟ್‌ನಲ್ಲಿ ಸ್ಟೀವನ್ ಸ್ಮಿತ್ ಅಮೋಘ ಶತಕದ (131) ಹೊರತಾಗಿಯೂ ಆಸೀಸ್ ತಂಡವನ್ನು 338 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಯಿತು. ಬಳಿಕ ಉತ್ತರ ನೀಡಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಚೊಚ್ಚಲ ಅರ್ಧಶತಕದ ನೆರವಿನಿಂದ ಎರಡನೇ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಪ್ರಸ್ತುತ ಪಂದ್ಯದ ರೋಚಕ ಚಿತ್ರಗಳ ಸಂಗ್ರಹ ಇಲ್ಲಿದೆ.
Published : 8 ಜನವರಿ 2021, 8:16 IST
ಫಾಲೋ ಮಾಡಿ
Comments
ಭಾರತದ ವಿರುದ್ಧ ಸ್ಟೀವನ್ ಸ್ಮಿತ್ 8ನೇ ಶತಕ ಸಾಧನೆ
ಭಾರತದ ವಿರುದ್ಧ ಸ್ಟೀವನ್ ಸ್ಮಿತ್ 8ನೇ ಶತಕ ಸಾಧನೆ
ADVERTISEMENT
ಟಿಮ್ ಪೇನ್ ಕ್ಲೀನ್ ಬೌಲ್ಡ್ ಮಾಡಿದ ಜಸ್‌ಪ್ರೀತ್ ಬೂಮ್ರಾ
ಟಿಮ್ ಪೇನ್ ಕ್ಲೀನ್ ಬೌಲ್ಡ್ ಮಾಡಿದ ಜಸ್‌ಪ್ರೀತ್ ಬೂಮ್ರಾ
ನಾಲ್ಕು ವಿಕೆಟ್ ಕಬಳಿಸಿದ ಆಲ್‌ರೌಂಡರ್ ರವೀಂದ್ರ ಜಡೇಜ
ನಾಲ್ಕು ವಿಕೆಟ್ ಕಬಳಿಸಿದ ಆಲ್‌ರೌಂಡರ್ ರವೀಂದ್ರ ಜಡೇಜ
ಕೋವಿಡ್-19 ಭೀತಿಯ ನಡುವೆಯೂ ಭಾರತೀಯ ಅಭಿಮಾನಿಗಳ ಬೆಂಬಲ
ಕೋವಿಡ್-19 ಭೀತಿಯ ನಡುವೆಯೂ ಭಾರತೀಯ ಅಭಿಮಾನಿಗಳ ಬೆಂಬಲ
ಟೆಸ್ಟ್ ರನ್ ಬೇಟೆಯಲ್ಲೂ ಕೊಹ್ಲಿ ಹಿಂದಿಕ್ಕಿದ ಸ್ಮಿತ್
ಟೆಸ್ಟ್ ರನ್ ಬೇಟೆಯಲ್ಲೂ ಕೊಹ್ಲಿ ಹಿಂದಿಕ್ಕಿದ ಸ್ಮಿತ್
ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಾಧನೆ
ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಾಧನೆ
ಗಿಲ್ ಜೊತೆಗೆ 70 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ರೋಹಿತ್ ಶರ್ಮಾ
ಗಿಲ್ ಜೊತೆಗೆ 70 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ರೋಹಿತ್ ಶರ್ಮಾ
ಅಜಿಂಕ್ಯ ರಹಾನೆಯ ಕ್ಯಾಚ್ ಹಿಡಿಯಲು ವಿಫಲ ಯತ್ನ
ಅಜಿಂಕ್ಯ ರಹಾನೆಯ ಕ್ಯಾಚ್ ಹಿಡಿಯಲು ವಿಫಲ ಯತ್ನ
ಅಂಪೈರ್ ಜೊತೆ ಆಸೀಸ್ ನಾಯಕ ಟಿಮ್ ಪೇನ್ ಸಮಾಲೋಚನೆ
ಅಂಪೈರ್ ಜೊತೆ ಆಸೀಸ್ ನಾಯಕ ಟಿಮ್ ಪೇನ್ ಸಮಾಲೋಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT