ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕ್ರಿಕೆಟ್ | ದಾಖಲೆ ಬರೆದ ಮಂದಾನ; ಆಫ್ರಿಕಾ ಎದುರು ಭಾರತಕ್ಕೆ 3–0 ಅಂತರದ ಜಯ

Published : 23 ಜೂನ್ 2024, 14:56 IST
Last Updated : 23 ಜೂನ್ 2024, 14:56 IST
ಫಾಲೋ ಮಾಡಿ
Comments
ಮಂದಾನ ದಾಖಲೆ
ಈ ಟೂರ್ನಿಯಲ್ಲಿ ಬರೋಬ್ಬರಿ 343 ರನ್‌ ಗಳಿಸಿದ ಸ್ಮೃತಿ ಮಂದಾನ, ಮಹಿಳೆಯರ ಏಕದಿನ ಕ್ರಿಕೆಟ್‌ನ ದ್ವಿಪಕ್ಷೀಯ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾದರು. ಮೊದಲ ಪಂದ್ಯದಲ್ಲಿ 117 ರನ್‌ ಗಳಿಸಿದ್ದ ಅವರು, ಎರಡನೇ ಹಣಾಹಣಿಯಲ್ಲಿ 136 ರನ್‌ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT