ಸಿಡ್ನಿ: ಭಾರತ ಮಹಿಳಾ ಕ್ರಿಕೆಟ್ ತಂಡವು ಮೂರೂ ಮಾದರಿಯ ಸರಣಿಯಲ್ಲಿ ಆಡಲು 2026ರ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಫೆಬ್ರುವರಿ 15 ರಿಂದ ಮಾರ್ಚ್ 9ರ ವರೆಗಿನ ಈ ಪ್ರವಾಸದ ಅವಧಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು, ಒಂದು ಟೆಸ್ಟ್ ಹಾಗೂ ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿವೆ.

ಮೊದಲು ಚುಟುಕು ಪಂದ್ಯಗಳು, ನಂತರ ಏಕದಿನ ಹಾಗೂ ಟೆಸ್ಟ್ ಪಂದ್ಯ ನಡೆಯಲಿವೆ.

ವೇಳಾಪಟ್ಟಿ

ಟಿ20 ಸರಣಿ

ಮೊದಲ ಪಂದ್ಯ: ಫೆಬ್ರುವರಿ 15 - ಸಿಡ್ನಿ

ಎರಡನೇ ಪಂದ್ಯ: ಫೆಬ್ರುವರಿ 19 - ಕ್ಯಾನ್ಬೆರಾ

ಮೂರನೇ ಪಂದ್ಯ: ಫೆಬ್ರುವರಿ 21 - ಅಡಿಲೇಡ್

ಏಕದಿನ ಸರಣಿ

ಮೊದಲ ಪಂದ್ಯ: ಫೆಬ್ರುವರಿ 24 - ಬ್ರಿಸ್ಬೇನ್

ಎರಡನೇ ಪಂದ್ಯ: ಫೆಬ್ರುವರಿ 27 - ಹೋಬರ್ಟ್

ಮೂರನೇ ಪಂದ್ಯ: ಮಾರ್ಚ್ 1 - ಮೆಲ್ಬರ್ನ್

ಟೆಸ್ಟ್ ಪಂದ್ಯ: ಮಾರ್ಚ್ 6-9 - ಪರ್ತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.