ಶುಕ್ರವಾರ, ಜನವರಿ 22, 2021
28 °C

ಐಪಿಎಲ್ ಹರಾಜು | ಇದುವರೆಗೆ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ನಡೆಯುತ್ತಿರುವ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಇದುವರೆಗೆ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರ ವಿವರ ಇಲ್ಲಿದೆ.

ಆಟಗಾರದೇಶತಂಡಬೆಲೆ
ಪ್ಯಾಟ್‌ ಕಮಿನ್ಸ್‌ಆಸ್ಟ್ರೇಲಿಯಾಕೆಕೆಆರ್‌₹ 15.5 ಕೋಟಿ
ಗ್ಲೇನ್‌ ಮ್ಯಾಕ್ಸ್‌ವೆಲ್‌ಆಸ್ಟ್ರೇಲಿಯಾಕಿಂಗ್ಸ್‌ ಇಲವೆನ್ ಪಂಜಾಬ್₹ 10.75 ಕೋಟಿ
ಕ್ರಿಸ್‌ ಮೋರಿಸ್‌ದ.ಆಫ್ರಿಕಾಆರ್‌ಸಿಬಿ₹ 10 ಕೋಟಿ
ಶೆಲ್ಡನ್‌ ಕಾಟ್ರೇಲ್‌ವೆಸ್ಟ್‌ ಇಂಡೀಸ್‌ಕಿಂಗ್ಸ್‌ ಇಲವೆನ್ ಪಂಜಾಬ್ ₹ 8.50 ಕೋಟಿ
ನಾಥನ್ ಕರ್ಟರ್‌ನೇಲ್‌ಆಸ್ಟ್ರೇಲಿಯಾಮುಂಬೈ ಇಂಡಿಯನ್ಸ್‌ ₹ 8 ಕೋಟಿ
ಪಿಯೂಷ್‌ ಚಾವ್ಲಾಭಾರತಸಿಎಸ್‌ಕೆ₹ 6.75 ಕೋಟಿ
ಸ್ಯಾಮ್‌ ಕರನ್‌ಇಂಗ್ಲೆಂಡ್‌ಸಿಎಸ್‌ಕೆ ₹ 5.5 ಕೋಟಿ
ಇಯಾನ್‌ ಮಾರ್ಗನ್‌ಇಂಗ್ಲೆಂಡ್‌ಕೆಕೆಆರ್‌₹ 5.25 ಕೋಟಿ

    ಹರಾಜು ಪ್ರಕ್ರಿಯೆ ಮುಂದುವರಿದಿದೆ..

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

    ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

    ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

    ಈ ವಿಭಾಗದಿಂದ ಇನ್ನಷ್ಟು