ಬೆಂಗಳೂರು: ಕಾರ್ತಿಕ್ ಸಿ.ಎ (ಔಟಾಗದೇ 132) ಅವರ ಅಮೋಘ ಶತಕದ ನೆರವಿನಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ತಂಡವು ಕೆಎಸ್ಸಿಎ ಟಿ20 ಲೀಗ್ ಕಮ್ ನಾಕೌಟ್ ಟೂರ್ನಿಯ ಫೈನಲ್ನಲ್ಲಿ ನಾಲ್ಕು ವಿಕೆಟ್ಗಳಿಂದ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸಿ ಜಿ. ಕಸ್ತೂರಿರಂಗನ್ ಸ್ಮರಣಾರ್ಥ ಟ್ರೋಫಿಯನ್ನು ಗೆದ್ದುಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೌಂಟ್ ತಂಡವು ಚಿರಾಗ್ ಆರ್. ನಾಯಕ್ (58) ಮತ್ತು ಸುಚಿತ್ ಜೆ (ಔಟಾಗದೇ 52) ಅವರ ಅರ್ಧಶತಕಗಳ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 213 ರನ್ ಗಳಿಸಿತು.

ಸವಾಲಿನ ಗುರಿಯನ್ನು ಬೆನ್ನಟ್ಟಿದ ಸ್ವಸ್ತಿಕ್ ತಂಡವು 19.3 ಓವರ್ಗಳಲ್ಲಿ 6 ವಿಕೆಟ್ಗೆ 218 ರನ್ಗಳಿಸಿ ಜಯ ಸಾಧಿಸಿತು. ಕಾರ್ತಿಕ್ ಅವರೊಂದಿಗೆ ಅನೀಶ್ವರ್ ಗೌತಮ್ (47) ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್: ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್: 20 ಓವರ್ಗಳಲ್ಲಿ 5ಕ್ಕೆ 213 (ಚಿರಾಗ್ ಆರ್.ನಾಯಕ್ 58, ಶರತ್ ಬಿ.ಆರ್. 42, ಸುಚಿತ್ ಜೆ. ಔಟಾಗದೇ 52). ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್: 19.3 ಓವರ್ಗಳಲ್ಲಿ 6ಕ್ಕೆ 218 (ಕಾರ್ತಿಕ್ ಸಿ.ಎ ಔಟಾಗದೇ 132, ಅನೀಶ್ವರ್ ಗೌತಮ್ 47, ದರ್ಶನ್ ಎಂ.ಬಿ. 29ಕ್ಕೆ 3, ಗೌತಮ್ ಮಿಶ್ರಾ 31ಕ್ಕೆ 2). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ಗೆ 4 ವಿಕೆಟ್ಗಳ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.