ಬುಧವಾರ, ಜನವರಿ 29, 2020
29 °C

ದ್ವಿತೀಯ ಟೆಸ್ಟ್ ಲಂಕಾಗೆ ಮುನ್ನಡೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕರಾಚಿ : ನೀಳಕಾಯದ ವೇಗಿ ಶಾಹೀನ್‌ ಶಾ ಅಫ್ರೀದಿ (77ಕ್ಕೆ5) ಅವರು ಮೊದಲ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದು ಪಾಕಿಸ್ತಾನ ತಂಡ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಪ್ರತಿಹೋರಾಟ ತೋರಲು ನೆರವಾದರು. ಆದರೆ, ಶ್ರೀಲಂಕಾ ಎರಡನೇ ದಿನದಾಟದಲ್ಲಿ 80 ರನ್‌ಗಳ ಮಹತ್ವದ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. 

ಸ್ಕೋರುಗಳು: ಪಾಕಿಸ್ತಾನ: 191 ಮತ್ತು 14 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 57 (ಶಾನ್‌ ಮಸೂದ್‌ ಬ್ಯಾಟಿಂಗ್‌ 21, ಅಬಿದ್‌ ಅಲಿ ಬ್ಯಾಟಿಂಗ್‌ 32);

ಶ್ರೀಲಂಕಾ: 85.5 ಓವರುಗಳಲ್ಲಿ 271 (ದಿನೇಶ್‌ ಚಾಂದಿಮಾಲ್‌ 74, ಧನಂಜಯ ಡಿಸಿಲ್ವಾ 32, ದಿಲ್ರುವಾನ್‌ ಪೆರೇರಾ 48; ಶಾಹೀನ್‌ ಅಫ್ರೀದಿ 77ಕ್ಕೆ5, ಅಬ್ಬಾಸ್‌ 55ಕ್ಕೆ4).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು