ಇಟಾನಗರ: 19 ವರ್ಷದೊಳಗಿನವರ ಸ್ಯಾಫ್ ಚಾಂಪಿಯನ್ಷಿಪ್ನ ಆತಿಥ್ಯವನ್ನು ಅರುಣಾಚಲ ಪ್ರದೇಶ ವಹಿಸಿದೆ. ಈಶಾನ್ಯದ ಈ ರಾಜ್ಯ ಮೊದಲ ಬಾರಿ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಆತಿಥ್ಯ ಪಡೆದಿದ್ದು, ಯುಪಿಯಾದ ಗೋಲ್ಡನ್ ಜುಬಿಲಿ ಮೈದಾನದಲ್ಲಿ ಮೇ 8ರಿಂದ 17ರವರೆಗೆ ನಡೆಯಲಿದೆ.

ಭಾರತ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಶ್ರೀಲಂಕಾ – ಈ ಏಳು ಸದಸ್ಯ ರಾಷ್ಟ್ರಗಳನ್ನೊಳಗೊಂಡ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ತಮ್ಮ ವಲಯದಲ್ಲಿ ಫುಟ್ಬಾಲ್ ಆಟವನ್ನು ಉತ್ತೇಜಿಸುವ ಉದ್ದೇಶದಿಂದ ಈ ಟೂರ್ನಿ ನಡೆಸಲಾಗುತ್ತಿದೆ.

2025ರ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಆರು ತಂಡಗಳು ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.