ಬೆಂಗಳೂರು: ರೂಟ್ಸ್ ಎಫ್ಸಿ ತಂಡವು ಜಾರ್ಜ್ ಹೂವರ್ ಕಪ್ಗಾಗಿ ಇಲ್ಲಿ ನಡೆಯುತ್ತಿರುವ ಬಿಡಿಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ರೂಟ್ಸ್ ತಂಡವು 1–0 ಗೋಲುಗಳಿಂದ ಎಂಇಜಿ ಅಂಡ್ ಸೆಂಟರ್ ಎಫ್ಸಿ ತಂಡವನ್ನು ಸೋಲಿಸಿತು. ಮೊಹಮ್ಮದ್ ಉನೈಸ್ ಎಂ. (51ನೇ ನಿಮಿಷ) ರೂಟ್ಸ್ ತಂಡದ ಪರ ಗೆಲುವಿನ ಗೋಲು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಎಂಎಫ್ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್ಸಿ ತಂಡವು 2–2 ಗೋಲುಗಳಿಂದ ಎಫ್ಸಿ ರಿಯಲ್ ಬೆಂಗಳೂರು ತಂಡದ ಜೊತೆ ಡ್ರಾ ಸಾಧಿಸಿತು. ಎಂಎಫ್ಎಆರ್ ತಂಡದ ಪರ ಎಸ್.ಎಚ್. ಲೆರೋವಿಯೊ (18ನೇ) ಮತ್ತು ಅಂಕಿತ್ ಸಿಂಗ್ (88ನೇ) ತಲಾ ಒಂದು ಗೋಲು ಗಳಿಸಿದರು. ಆರ್.ಕಾರ್ತಿಕೇಯನ್ (12ನೇ) ಮತ್ತು ಅರುಣ್ ಸಿಂಗ್ ಅಧಿಕಾರಿ (22ನೇ) ರಿಯಲ್ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.

ಬುಧವಾರದ ಪಂದ್ಯಗಳು

ರೆಬೆಲ್ಸ್ ಎಫ್ಸಿ– ಸೌತ್ ಯುನೈಟೆಡ್ ಎಫ್ಸಿ (ಮಧ್ಯಾಹ್ನ 12.45)

ಪರಿಕ್ರಮ ಎಫ್ಸಿ– ಎಎಸ್ಸಿ ಅಂಡ್ ಸೆಂಟರ್ ಎಫ್ಸಿ (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.