World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?
Global Health Awareness: ಅಕ್ಟೋಬರ್ 24ರಂದು ಆಚರಿಸಲ್ಪಡುವ ವಿಶ್ವ ಪೊಲಿಯೊ ದಿನವು ಪೊಲಿಯೊ ನಿರ್ಮೂಲನೆಗೆ ಜಾಗೃತಿ ಮೂಡಿಸುವ ದಿನ. WHO, UNICEF ಮತ್ತು ROTARY ಸಂಸ್ಥೆಗಳ ಪ್ರಯತ್ನಗಳಿಂದ ಲಕ್ಷಾಂತರ ಮಕ್ಕಳು ರಕ್ಷಿತರಾಗಿದ್ದಾರೆ.Last Updated 24 ಅಕ್ಟೋಬರ್ 2025, 6:58 IST