ಲಂಡನ್: ಮೂರು ಬಾರಿಯ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಅಮೆರಿಕದ ಫ್ಯಾಬಿಯಾನೊ ಕರ್ವಾನ ನಡುವಿನ ಟೈ ಬ್ರೇಕರ್ ಪಂದ್ಯಕ್ಕೆ ವಿಶ್ವ ಚೆಸ್ ಚಾಂಪಿಯನ್ಷಿಪ್ನ ಕಣ ಸಜ್ಜಾಗಿದೆ.

ಇವರಿಬ್ಬರ ನಡುವಿನ ಫೈನಲ್ ಪಂದ್ಯದ 12 ಗೇಮ್ಗಳಲ್ಲಿ ಫಲಿತಾಂಶ ಬಾರದ ಕಾರಣ ಟೈಬ್ರೇಕರ್ಗೆ ಮೊರೆ ಹೋಗಲಾಗಿದೆ. ಇದರಲ್ಲಿ ತಲಾ 25 ನಿಮಿಷಗಳ ನಾಲ್ಕು ರ್ಯಾಪಿಡ್ ಪಂದ್ಯಗಳು ಇರುತ್ತವೆ. ಇದರಲ್ಲೂ ಟೈ ಆದರೆ ಇಬ್ಬರೂ ಐದು ಮಿನಿ ಗೇಮ್ಗಳನ್ನು ಆಡಲಿದ್ದಾರೆ. ಇದರಲ್ಲಿ ಐದು ನಿಮಿಷಗಳ ತಲಾ ಎರಡು ಬ್ಲಿಡ್ಜ್ ಗೇಮ್ಗಳು ಇರುತ್ತವೆ.

ಆ ನಂತರವೂ ಟೈ ಆದರೆ ಸಡನ್ ಡೆತ್ ಮೂಲಕ ಫಲಿತಾಂಶ ನಿರ್ಣಯಿಸಲಾಗುವುದು. ಬಿಳಿ ಕಾಯಿಯಲ್ಲಿ ಆಡುವವರಿಗೆ ಐದು ನಿಮಿಷ ಮತ್ತು ಕಪ್ಪು ಕಾಯಿಯಲ್ಲಿ ಆಡುವವರಿಗೆ ನಾಲ್ಕು ನಿಮಿಷಗಳ ಅವಧಿ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.