ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಾಗ್‌ ಶೆಟ್ಟಿ, ಸಾತ್ವಿಕ್‌ ಸಾಯಿರಾಜ್‌ಗೆ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ

Published 20 ಡಿಸೆಂಬರ್ 2023, 15:55 IST
Last Updated 20 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಡ್ಮಿಂಟನ್‌ ದಿಗ್ಗಜ ಆಟಗಾರರಾದ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಕ್ರೀಡಾಕ್ಷೇತ್ರದ ಸಾಧಕರಿಗೆ ನೀಡುವ ಅತ್ಯುನ್ನತ ಗೌರವ ‘ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಕ್ರಿಕೆಟಿಗ ಮೊಹಮ್ಮದ್‌ ಶಮಿ, ಆರ್ಚರಿಯ ಅದಿತಿ ಗೋಪಿಚಂದ್‌ ಸ್ವಾಮಿ, ಚೆಸ್‌ ಆಟಗಾರ್ತಿ ಆರ್‌.ವೈಶಾಲಿ ಒಳಗೊಂಡಂತೆ 26 ಮಂದಿ ಈ ಸಾಲಿನ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬ್ಯಾಡ್ಮಿಂಟನ್‌ ಆಟಗಾರರಾದ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಮೇಜರ್‌ ಧ್ಯಾನ್‌ಚಂದ್ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಅರ್ಜುನ ಪ್ರಶಸ್ತಿ...

ಆರ್‌.ವೈಶಾಲಿ (ಚೆಸ್‌)

ಮೊಹಮ್ಮದ್‌ ಶಮಿ (ಕ್ರಿಕೆಟ್‌)

ಅನುಷ್ ಅಗರವಾಲ್‌ (ಈಕ್ವೆಸ್ಟ್ರಿಯನ್)

ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)

ದೀಕ್ಷಾ ದಾಗರ್ (ಗಾಲ್ಫ್)

ಕೃಷ್ಣನ್ ಬಹಾದ್ದೂರ್ ಪಾಠಕ್ (ಹಾಕಿ)

ಓಜಸ್ ಪ್ರವೀಣ್ ದೇವತಾಳೆ (ಆರ್ಚರಿ)

ಅದಿತಿ ಗೋಪಿಚಂದ್‌ ಸ್ವಾಮಿ (ಆರ್ಚರಿ)

ಮುರಳಿ ಶ್ರೀಶಂಕರ್‌ (ಅಥ್ಲೆಟಿಕ್ಸ್‌)

ಪಾರುಲ್‌ ಚೌಧರಿ (ಅಥ್ಲೆಟಿಕ್ಸ್‌)

ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್‌)

ಸುಶೀಲಾ ಚಾನು (ಹಾಕಿ)

ಪವನ್‌ ಕುಮಾರ್‌ (ಕಬಡ್ಡಿ)

ರಿತು ನೇಗಿ (ಕಬಡ್ಡಿ‌)

ನಸ್ರೀನ್ (ಕೊಕ್ಕೊ)

ಪಿಂಕಿ (ಲಾನ್ ಬೌಲ್ಸ್‌)

ಅಜಯ್ ಕುಮಾರ್ ರೆಡ್ಡಿ (ಅಂಧರ ಕ್ರಿಕೆಟ್)

ಪ್ರಾಚಿ ಯಾದವ್ (ಪ್ಯಾರಾ ಕೆನೋಯಿಂಗ್)

ಐಶ್ವರ್ಯಾ ಪ್ರತಾಪ್ ಸಿಂಗ್ ಥೋಮರ್ (ಶೂಟಿಂಗ್‌)

ಈಶಾ ಸಿಂಗ್‌ (ಶೂಟಿಂಗ್‌)

ಹರಿಂದರ್ ಪಾಲ್ ಸಿಂಗ್ ಸಂಧು (ಸ್ಕ್ವಾಷ್‌)

ಐಹಿಕಾ ಮುಖರ್ಜಿ (ಟೇಬಲ್‌ ಟೆನಿಸ್‌)

ಸುನಿಲ್‌ ಕುಮಾರ್‌ (ಕುಸ್ತಿ)

ಅಂತಿಮ ಪಂಘಾಲ್ (ಕುಸ್ತಿ)

ನವೋರೆಮ್ ರೋಶಿಬಿನಾ ದೇವಿ (ವುಷು)

ಶೀತಲ್‌ ದೇವಿ (ಪ್ಯಾರಾ ಆರ್ಚರಿ)

ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ)

ಲಲಿತ್ ಕುಮಾರ್ (ಕುಸ್ತಿ)

ಆರ್.ಬಿ. ರಮೇಶ್ (ಚೆಸ್)

ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್‌)

ಶಿವೇಂದ್ರ ಸಿಂಗ್ (ಹಾಕಿ)

ಗಣೇಶ್ ಪ್ರಭಾಕರನ್ (ಮಲ್ಲಕಂಬ)

=

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ವಿಭಾಗ)

ಜಸ್ಕಿರತ್ ಸಿಂಗ್ ಗ್ರೆವಾಲ್ (ಗಾಲ್ಫ್)

ಈ. ಭಾಸ್ಕರನ್ (ಕಬಡ್ಡಿ)

ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್)

=

ಧ್ಯಾನ್ ಚಂದ್ ಪ್ರಶಸ್ತಿ (ಜೀವಮಾನ ಸಾಧನೆ)

ಮಂಜುಶಾ ಕನ್ವರ್ (ಬ್ಯಾಡ್ಮಿಂಟನ್)

ವಿನೀತ್ ಕುಮಾರ್ ಶರ್ಮಾ (ಹಾಕಿ)

ಕವಿತಾ ಸೆಲ್ವರಾಜ್ (ಕಬಡ್ಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT