ಮಂಗಳೂರು: ನಗರದ ಕಿಂಗ್ಸ್ ಚೆಸ್ ಅಕಾಡೆಮಿ ಆಯೋಜಿಸಿರುವ ರಾಷ್ಟ್ರ
ಮಟ್ಟದ ರ್ಯಾಪಿಡ್ ಚೆಸ್ ಟೂರ್ನಿ ಇದೇ 16 ಮತ್ತು 17ರಂದು ಶರವು ದೇವಸ್ಥಾನ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ
ಅಧ್ಯಕ್ಷ ಪ್ರವೀಣ್ ಕಾಮತ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು ₹2 ಲಕ್ಷ ಬಹುಮಾನ ಮೊತ್ತ ಇರುವ ಟೂರ್ನಿಯಲ್ಲಿ 120 ಟ್ರೋಫಿಗಳನ್ನೂ ನೀಡಲಾಗುವುದು. 200ಕ್ಕೂ ಅಧಿಕ ಫಿಡೆ ರೇಟೆಡ್ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 9 ಸುತ್ತುಗಳ ಸ್ಪರ್ಧೆಯ ಮೊದಲ ದಿನ 7 ಸುತ್ತುಗಳು ಇರುತ್ತವೆ. ಎರಡನೇ ದಿನ ಮಧ್ಯಾಹ್ನ ಕೆಸಿಎ ರ್ಯಾಪಿಡ್ ಚೆಸ್ ಟೂರ್ನಿ
ನಡೆಯಲಿದ್ದು ಒಟ್ಟು ₹50 ಸಾವಿರ ಬಹುಮಾನ ಮೊತ್ತ ನೀಡಲಾಗುವುದು ಎಂದು ವಿವರಿಸಿದರು.

ಸರ್ಕಲ್ಚೆಸ್ ಡಾಟ್ ಕಾಮ್ ವೆಬ್ಸೈಟ್ನಲ್ಲಿ ನೋಂದಾಯಿಕೊಳ್ಳಬಹುದು ಅಥವಾ 7019190880ಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.