ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ

Published 4 ಆಗಸ್ಟ್ 2024, 23:58 IST
Last Updated 5 ಆಗಸ್ಟ್ 2024, 6:33 IST
ಅಕ್ಷರ ಗಾತ್ರ

ಶೂಟಿಂಗ್‌

ಸ್ಕೀಟ್‌ ಮಿಶ್ರ ತಂಡ ಅರ್ಹತಾ ಸುತ್ತು: ಮಹೇಶ್ವರಿ ಚೌಹಾಣ್‌, ಅನಂತ್‌ಜೀತ್‌ ಸಿಂಗ್‌ ನರುಕಾ, ಮಧ್ಯಾಹ್ನ 13.30

ಟೇಬಲ್‌ ಟೆನಿಸ್‌

ಮಹಿಳೆಯರ ತಂಡ (ಪ್ರಿ ಕ್ವಾರ್ಟರ್‌ಫೈನಲ್‌): ಭಾರತ ವಿರುದ್ಧ ರೊಮೇನಿಯಾ, ಮಧ್ಯಾಹ್ಬ 1.30

ಸೇಲಿಂಗ್‌

ಮಹಿಳೆಯ ಡಿಂಘಿ ಓಪನಿಂಗ್‌ ಸಿರೀಸ್‌: ರೇಸ್‌ 9, ಮಧ್ಯಾಹ್ನ 3.45. ರೇಸ್‌ 10, ಸಂಜೆ 4.53

ಪುರುಷರ ಡಿಂಘಿ ಓಪನಿಂಗ್‌ ಸಿರೀಸ್‌: ರೇಸ್‌ 9, ಸಂಜೆ 6.10. ರೇಸ್‌ 10, ರಾತ್ರಿ 7.15

ಅಥ್ಲೆಟಿಕ್ಸ್‌

ಮಹಿಳೆಯರ 400 ಮೀ. ಓಟ (ಮೊದಲ ಸುತ್ತು): ಕಿರಣ್‌ ಪಹಾಲ್‌ (ಹೀಟ್‌ 5), ಮಧ್ಯಾಹ್ನ 3.57

ಪುರುಷರ 3000 ಮೀ ಸ್ಟೀಪಲ್‌ಚೇಸ್‌ (ಮೊದಲ ಸುತ್ತು): ಅವಿನಾಶ್‌ ಸಾಬ್ಳೆ (ಹೀಟ್‌ 2), ರಾತ್ರಿ 10.50

ಬ್ಯಾಡ್ಮಿಂಟನ್‌

ಪುರುಷರ ಸಿಂಗಲ್ಸ್‌: ಕಂಚಿನ ಪದಕ ಪಂದ್ಯ: ಲಕ್ಷ್ಯ ಸೇನ್‌ ವಿರುದ್ಧ ಝಿ ಜಿಯಾ ಲಿ (ಮಲೇಷ್ಯಾ), ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT