ನವದೆಹಲಿ: ಭಾರತದ ಜಾಕಿ ಸೂರಜ್ ನರೇಡು ನಾಯಕತ್ವದ ಏಷ್ಯಾ ತಂಡವು ಬ್ರಿಟನ್ನ ಆಸ್ಕಾಟ್ ರೇಸ್ ಕೋರ್ಸ್ನಲ್ಲಿ ನಡೆದ 2025ರ ‘ಶೇರ್ಗರ್ ಕಪ್’ ಟ್ರೋಫಿಯನ್ನು ಗೆದ್ದುಕೊಂಡಿತು.

40 ವರ್ಷ ವಯಸ್ಸಿನ ಸೂರಜ್ ಅವರು ಜಪಾನ್ನ ಜಾಕಿಗಳಾದ ರ್ಯುಸೆ ಸಕೈ ಮತ್ತು ಮಿರೈ ಇವಾಟಾ ಅವರ ಜೊತೆಗೂಡಿ ಆರು ರೇಸ್ಗಳಲ್ಲಿ ಎರಡನ್ನು ಗೆದ್ದರು.

ಒಟ್ಟು 68 ಅಂಕ ಗಳಿಸಿದ ಏಷ್ಯಾ ತಂಡವು ಅಗ್ರಸ್ಥಾನ ಪಡೆಯಿತು. ಯುರೋಪ್ ತಂಡ (67) ಎರಡನೇ ಸ್ಥಾನ ಪಡೆದರೆ, 62 ಅಂಕ ಪಡೆದ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ತಂಡ ಮೂರನೇ ಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.