ಶಿವಮೊಗ್ಗ: ಇಲ್ಲಿನ ಯಾದವ್ ಸ್ಕೂಲ್ ಆಫ್ ಚೆಸ್, ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಉಚಿತ ಚೆಸ್ ತರಬೇತಿ ಕಾರ್ಯಾಗಾರ ನಡೆಸಲು ಉದ್ದೇಶಿಸಿದೆ.
ಚೆಸ್‌ನ ಪರಿಷ್ಕೃತ ನಿಯಮಗಳ ಬಗ್ಗೆ ಮಾಹಿತಿ ನೀಡುವುದು, ಚೆಸ್ ತಳಕು (ಟೈ) ಹಾಕುವ ಬಗ್ಗೆ ತರಬೇತಿ ನೀಡಲಾಗು ವುದು. ಅನುಭವಿ ಆರ್ಬಿಟರ್ ಪ್ರಾಣೇಶ್ ಯಾದವ್ ತರಬೇತಿ ನಡೆಸಿಕೊಡುವರು. ವಿವರಗಳಿಗೆ ಮೊ: 9242401702/ 9743819678 ಸಂಪರ್ಕಿಸಬಹುದು.