ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಥ್ಲೆಟಿಕ್ಸ್‌: ಆರ್ಯನ್‌ ವೇಗದ ಓಟಗಾರ

Published 4 ಆಗಸ್ಟ್ 2024, 16:26 IST
Last Updated 4 ಆಗಸ್ಟ್ 2024, 16:26 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಆರ್ಯನ್‌ ಮನೋಜ್ ಅವರು ರಾಜ್ಯ ಅಥ್ಲೆಟಿಕ್ಸ್‌ ಕೂಟದ ಪುರುಷರ 100 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಅವರು 10.42 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಫಲಿತಾಂಶಗಳು: ಪುರುಷರು: 100 ಮೀ ಓಟ: ಆರ್ಯನ್‌ ಮನೋಜ್‌ (ಬೆಂಗಳೂರು ನಗರ)–1, ಗಗನ್ ಗೌಡ (ಬೆಂಗಳೂರು ನಗರ)–2, ಧನುಷ್‌ ಡಿ.(ಉಡುಪಿ)–3, ಕಾಲ:10.42ಸೆ. 400 ಮೀ: ಬಾಲಕೃಷ್ಣ (ಹಾಸನ)–1, ಭುವನ್‌ ಪೂಜೆರಿ (ಬೆಂಗಳೂರು ನಗರ)–2, ಮಹೇಂದ್ರ ಚೌಧರಿ (ಬಿಜಾಪುರ)–3, ಕಾಲ:47.78ಸೆ. 10,000 ಮೀ: ವಿಜಯ್‌ ಸಾವರ್ತಕರ್‌ (ಬೆಳಗಾವಿ)–1, ಸುರೇಶ್‌ ನಾಟೀಕರ್‌ (ಬಿಜಾಪುರ)–2, ಲಕ್ಷ್ಮೀಷ್‌ ಸಿ.ಎಸ್‌. (ಬೆಂಗಳೂರು ನಗರ)–3, ಕಾಲ:32 ನಿ 32.7ಸೆ. ಡೆಕಥ್ಲಾನ್‌: ರಾಥೋಡ್‌ ಲೋಕೆಶ್‌ (ಯಾದಗಿರಿ)–1, ತ್ರಿಲೋಕ್‌ ಒಡೆಯರ್‌ (ಚಿತ್ರದುರ್ಗ)–2, ಪ್ರತಾಪ್‌ ಎಸ್‌.(ಬೆಂಗಳೂರು)–3, ಅಂಕ: 6189.

ಮಹಿಳೆಯರು: ಹೆಪ್ಟಾಥ್ಲಾನ್‌: ರಕ್ಷಿತಾ (ಉಡುಪಿ)–1, ಶ್ರಾವಣಿ ಬಿ. (ಬೆಂಗಳೂರು ನಗರ)–2, ಅಂಕ: 4370.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT