ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಪ್ಯಾರಾಲಿಂಪಿಕ್ಸ್ ಶೂಟಿಂಗ್: ಚಿನ್ನಕ್ಕೆ ಮುತ್ತಿಟ್ಟ ಮನೀಶ್, ಸಿಂಗರಾಜ್‌ಗೆ ಬೆಳ್ಳಿ

ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಶೂಟಿಂಗ್ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಚ್‌1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಹಾಗೂ ಸಿಂಗರಾಜ್ ಅದಾನಾ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
Published : 4 ಸೆಪ್ಟೆಂಬರ್ 2021, 6:54 IST
ಫಾಲೋ ಮಾಡಿ
Comments
ಪ್ಯಾರಾಲಿಂಪಿಕ್ಸ್ ಶೂಟಿಂಗ್ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಚ್‌1 ವಿಭಾಗದಲ್ಲಿ ಭಾರತೀಯ ಪ್ಯಾರಾ ಶೂಟರ್‌ಗಳ ಸಾಧನೆ
ಪ್ಯಾರಾಲಿಂಪಿಕ್ಸ್ ಶೂಟಿಂಗ್ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಚ್‌1 ವಿಭಾಗದಲ್ಲಿ ಭಾರತೀಯ ಪ್ಯಾರಾ ಶೂಟರ್‌ಗಳ ಸಾಧನೆ
ADVERTISEMENT
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ.
ಪದಕ ಸುತ್ತಿನ ರೋಚಕ ದೃಶ್ಯ
ಪದಕ ಸುತ್ತಿನ ರೋಚಕ ದೃಶ್ಯ
ಸಿಂಗರಾಜ್ ಹಾಗೂ ಮನೀಶ್ ಸಂಭ್ರಮಾಚರಣೆ
ಸಿಂಗರಾಜ್ ಹಾಗೂ ಮನೀಶ್ ಸಂಭ್ರಮಾಚರಣೆ
ಚಿನ್ನದ ಪದಕಕ್ಕಾಗಿ ಸಿಂಗರಾಜ್ ಹಾಗೂ ಮನೀಶ್ ನಡುವೆ ಪೈಪೋಟಿ
ಚಿನ್ನದ ಪದಕಕ್ಕಾಗಿ ಸಿಂಗರಾಜ್ ಹಾಗೂ ಮನೀಶ್ ನಡುವೆ ಪೈಪೋಟಿ
ಸಿಂಗರಾಜ್ ಹಾಗೂ ಮನೀಶ್ ಪ್ರೀತಿಯ ಅಪ್ಪುಗೆ
ಸಿಂಗರಾಜ್ ಹಾಗೂ ಮನೀಶ್ ಪ್ರೀತಿಯ ಅಪ್ಪುಗೆ
ಇದರೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
19 ವರ್ಷದ ಶೂಟರ್ ಮನೀಶ್ ನರ್ವಾಲ್, 218.2 ಪಾಯಿಂಟ್‌ ಗಳಿಸಿ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟರು.
19 ವರ್ಷದ ಶೂಟರ್ ಮನೀಶ್ ನರ್ವಾಲ್, 218.2 ಪಾಯಿಂಟ್‌ ಗಳಿಸಿ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟರು.
ಸಿಂಗರಾಜ್ ಅದಾನಾ, 216.7 ಪಾಯಿಂಟ್ ಕಲೆ ಹಾಕಿ ಬೆಳ್ಳಿ ಪದಕ ಗೆದ್ದರು.
ಸಿಂಗರಾಜ್ ಅದಾನಾ, 216.7 ಪಾಯಿಂಟ್ ಕಲೆ ಹಾಕಿ ಬೆಳ್ಳಿ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT